ಬೆಂಗಳೂರಿನಲ್ಲಿ ಲಿಕ್ಕರ್‌ ಖರೀದಿಸಲು ಓಡೋಡಿ ಬಂದ ಯುವ ಮಂದಿ
ಎಂಜಿ ರೋಡ್‌ನಲ್ಲಿ ಮಹಿಳೆಯರು, ಪುರುಷರು ಎಂಬ ಭೇದಭಾವ ಇಲ್ಲದೇ ಮುಗಿಬಿದ್ದು ಮದ್ಯ ಖರೀದಿ

ಬೆಂಗಳೂರಿನಲ್ಲಿ ಲಿಕ್ಕರ್‌ ಖರೀದಿಸಲು ಓಡೋಡಿ ಬಂದ ಯುವ ಮಂದಿ

ಸಾಧು ಶ್ರೀನಾಥ್​

Updated on: Apr 27, 2021 | 3:51 PM

ಎಂಜಿ ರೋಡ್‌ನಲ್ಲಿ ಮಹಿಳೆಯರು, ಪುರುಷರು ಎಂಬ ಭೇದಭಾವ ಇಲ್ಲದೇ ಮುಗಿಬಿದ್ದು ಮದ್ಯ ಖರೀದಿಸುತ್ತಿದ್ದಾರೆ.

YouTube video player

ಬೆಂಗಳೂರಿನಲ್ಲಿ ಲಿಕ್ಕರ್‌ ಖರೀದಿಸಲು ಓಡೋಡಿ ಬಂದ ಯುವ ಮಂದಿ: ಕರ್ನಾಟಕದಲ್ಲಿ ಲಾಕ್‌ಡೌನ್‌ ಘೋಷಣೆಯಾಗುತ್ತೆ ಎಂಬ ಭೀತಿಯಿಂದ ಜನರು ಎದ್ದೇನೋ ಬಿದ್ದೆನೋ ಅಂತಾ ಓಡೋಡಿ ಹೋಗಿ ಮದ್ಯವನ್ನ ಖರೀದಿಸುತ್ತಿದ್ದಾರೆ. ಅದ್ರಲ್ಲೂ ಎಂಜಿ ರೋಡ್‌ನಲ್ಲಿ ಮಹಿಳೆಯರು, ಪುರುಷರು ಎಂಬ ಭೇದಭಾವ ಇಲ್ಲದೇ ಮುಗಿಬಿದ್ದು ಮದ್ಯ ಖರೀದಿಸುತ್ತಿದ್ದಾರೆ.

Loading...
Unable to load recommendations.
Follow Us
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು