Apple iPhone 15 Offer : ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!

ಕಿರಣ್​ ಐಜಿ

Updated on: Oct 04, 2024 | 2:22 PM

ಬಿಗ್ ಬಿಲಿಯನ್ ಡೇ ಮತ್ತು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಆಫರ್ ಸೇಲ್ ನಡೆಯುತ್ತಿರುವಂತೆಯೇ ಆ್ಯಪಲ್ ಫೆಸ್ಟಿವ್ ಆಫರ್ ಘೋಷಿಸಿದೆ. ಈ ಕೊಡುಗೆಯ ಸಲುವಾಗಿ ಐಫೋನ್, ಮ್ಯಾಕ್, ಐಪ್ಯಾಡ್ ಖರೀದಿಸುವ ಗ್ರಾಹಕರಿಗೆ ವಿಶೇಷ ಡಿಸ್ಕೌಂಟ್ ಲಭ್ಯವಾಗಲಿದೆ. ಜತೆಗೆ ಎಕ್ಸ್​​ಚೇಂಜ್, 12 ತಿಂಗಳುಗಳವರೆಗಿನ ನೋ ಕಾಸ್ಟ್ ಇಎಂಐ ಕೊಡುಗೆ ಕೂಡ ಲಭ್ಯವಾಗುತ್ತಿದೆ.

ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಮತ್ತು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಆಫರ್ ಸೇಲ್ ನಡೆಯುತ್ತಿರುವಂತೆಯೇ ಆ್ಯಪಲ್ ಫೆಸ್ಟಿವ್ ಆಫರ್ ಘೋಷಿಸಿದೆ. ಈ ಕೊಡುಗೆಯ ಸಲುವಾಗಿ ಐಫೋನ್, ಮ್ಯಾಕ್, ಐಪ್ಯಾಡ್ ಖರೀದಿಸುವ ಗ್ರಾಹಕರಿಗೆ ವಿಶೇಷ ಡಿಸ್ಕೌಂಟ್ ಲಭ್ಯವಾಗಲಿದೆ. ಜತೆಗೆ ಎಕ್ಸ್​​ಚೇಂಜ್, 12 ತಿಂಗಳುಗಳವರೆಗಿನ ನೋ ಕಾಸ್ಟ್ ಇಎಂಐ ಕೊಡುಗೆ ಕೂಡ ಲಭ್ಯವಾಗುತ್ತಿದೆ. ಐಫೋನ್ 15 ಖರೀದಿಸುವ ಗ್ರಾಹಕರಿಗೆ ಭರ್ಜರಿ ₹6,900 ಮೌಲ್ಯದ ಬೀಡ್ಸ್ ಬಡ್ಸ್ ಸೊಲೊ ಉಚಿತವಾಗಿ ದೊರೆಯಲಿದೆ. ಆಫರ್ ಡೀಟೇಲ್ಸ್ ಇಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.