ಕಾಶ್ಮೀರದ 370 ಸ್ಪೆಷಲ್ ಸ್ಟೇಟಸ್ ಯಡಿಯೂರಪ್ಪ ಫ್ಯಾಮಿಲಿಗೆ ಕೊಟ್ಟಿಲ್ಲ: ಬಸನಗೌಡ ಪಾಟೀಲ ಯತ್ನಾಳ್
ಸಿಎಂ ಯಡಿಯೂರಪ್ಪ ವಿರುದ್ಧ ಮತ್ತೆ ಬಸನಗೌಡ ಪಾಟೀಲ್ ಯತ್ನಾಳ ಕಿಡಿಕಾರಿದ್ದಾರೆ. 17ರ ನಂತರ ಬಿಜೆಪಿಯಲ್ಲಿ ಬಾಳ ಜನ ರೊಚ್ಚಿಗೇಳ್ತಾರ ನೋಡ್ತಿರಿ ಎಂದು ಬಾಂಬ್ ಹಾಕಿರುವ ಯತ್ನಾಳ್, ಬಿಜೆಪಿ ಹೈಕಮಾಂಡ್ ಏನ್ ಕಾಶ್ಮೀರದ ಸ್ಪೇಷಲ್ ಸ್ಟೇಟಸ್ ತೆಗೆದ ಯಡಿಯೂರಪ್ಪ ಫ್ಯಾಮಿಲಿಗೆ ಬರೆದಕೊಟ್ಟಿಲ್ಲ ಎಂದು ಕಿಡಿಕಾರಿದ್ದಾರೆ...
Published on: Apr 08, 2021 05:44 PM