Asus ROG Ally: ಏಸಸ್ ಪರಿಚಯಿಸಿದೆ ಸೂಪರ್ ಸ್ಮಾರ್ಟ್ ಮೊಬೈಲ್ ಗೇಮಿಂಗ್ ಪಿಸಿ

ಕಿರಣ್​ ಐಜಿ

Updated on: Jul 16, 2023 | 9:28 AM

ಈ ಬಾರಿ ಏಸಸ್, ರಾಗ್ ಆ್ಯಲಿ ಸೂಪರ್ ಮೊಬೈಲ್ ಗೇಮಿಂಗ್ ಪಿಸಿ ಬಿಡುಗಡೆ ಮಾಡಿದೆ. ವಿಂಡೋಸ್ 11 ಮೂಲಕ ಕಾರ್ಯನಿರ್ವಹಿಸುವ ಈ ವಿಶೇಷ ಗೇಮಿಂಗ್ ಪಿಸಿ ಬಗ್ಗೆ ಹೆಚ್ಚಿನ ಡೀಟೇಲ್ಸ್ ಇಲ್ಲಿದೆ.

ಮೊಬೈಲ್ ಗೇಮಿಂಗ್ ಟ್ರೆಂಡ್ ಎನ್ನುವುದು ಯುವಜನತೆ ಮಾತ್ರವಲ್ಲ, ಮಕ್ಕಳಿಗೂ ಅಚ್ಚುಮೆಚ್ಚು. ಅದರಲ್ಲೂ ಕಂಪ್ಯೂಟರ್ ಗೇಮಿಂಗ್ ಎನ್ನುವುದು ಇಂದು ಹೆಚ್ಚು ಜನಪ್ರಿಯ. ಮೈಕ್ರೋಸಾಫ್ಟ್ ಎಕ್ಸ್​ಬಾಕ್ಸ್, ಸೋನಿ ಪ್ಲೇಸ್ಟೇಶನ್ ಮತ್ತು ಆ್ಯಪಲ್ ಆರ್ಕೇಡ್, ಫೀಫಾ ಈ ಪೈಕಿ ಪ್ರಮುಖವಾದವು. ಅದರಲ್ಲೂ ಏಸಸ್ ಕಂಪನಿ, ರಾಗ್ ಸರಣಿಯಲ್ಲಿ ಗೇಮಿಂಗ್​ಗಾಗಿಯೇ ವಿಶೇಷ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸಿತ್ತು. ಈ ಬಾರಿ ಏಸಸ್, ರಾಗ್ ಆ್ಯಲಿ ಸೂಪರ್ ಮೊಬೈಲ್ ಗೇಮಿಂಗ್ ಪಿಸಿ ಬಿಡುಗಡೆ ಮಾಡಿದೆ. ವಿಂಡೋಸ್ 11 ಮೂಲಕ ಕಾರ್ಯನಿರ್ವಹಿಸುವ ಈ ವಿಶೇಷ ಗೇಮಿಂಗ್ ಪಿಸಿ ಬಗ್ಗೆ ಹೆಚ್ಚಿನ ಡೀಟೇಲ್ಸ್ ಇಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.