ಪಕ್ಕದ್ಮನೆ ಹುಡುಗರು ತುಂಬಾನೆ ಡೇಂಜರ್...ಆಂಟಿ ಫ್ರೆಂಡ್​ಶಿಪ್ ಮಾಡಿ ಮನೆ ದೋಚುತ್ತಿದ್ದ ಚಾಲಾಕಿ ಅಂದರ್..!
ಆಂಟಿ ಫ್ರೆಂಡ್​ಶಿಪ್ ಮಾಡಿ ಮನೆ ದೋಚುತ್ತಿದ್ದ ಚಾಲಾಕಿ ಅಂದರ್..!

ಪಕ್ಕದ್ಮನೆ ಹುಡುಗರು ತುಂಬಾನೆ ಡೇಂಜರ್…ಆಂಟಿ ಫ್ರೆಂಡ್​ಶಿಪ್ ಮಾಡಿ ಮನೆ ದೋಚುತ್ತಿದ್ದ ಚಾಲಾಕಿ ಅಂದರ್..!

|

Updated on: Jan 06, 2021 | 10:44 AM

ಪಕ್ಕದ್ಮನೆ ಹುಡುಗರು ತುಂಬಾನೆ ಡೇಂಜರ್...ಆಂಟಿ ಫ್ರೆಂಡ್​ಶಿಪ್ ಮಾಡಿ ಮನೆ ದೋಚುತ್ತಿದ್ದ ಚಾಲಾಕಿ ಅಂದರ್..! ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರೋವ್ರು ಹೊರಗಡೆ ಹೋಗುವ ಮುನ್ನ ಪಕ್ಕದ ಮನೆಯಲ್ಲಿ ಕೀ ಕೊಟ್ಟು ಹೋಗ್ತಾರೆ..ಹೀಗೆ ಪಕ್ಕದ ಮನೆಯವರು ನಮ್ಮ ಮನೆ ಬಗ್ಗೆ ಗಮನ ಹರಿಸ್ತಾರೆ ಅಂತಾ ಅವರಿಗೆ ನಮ್ಮ ಮನೆ ಕೀ ಕೊಟ್ಟು ನೋಡ್ಕೋಳಿ ಅಂತಾ ಹೇಳೋದು ಕಾಮನ್​. ಆದ್ರೆ ಇಲ್ಲಿ ಪಕ್ಕದ ಮನೆಯವನಿಗೆ ಕೀ ಕೊಟ್ಟ ಮಾಲೀಕರ ಪರಿಸ್ಥಿತಿ ಯಾರನ್ನು ನಂಬಬಾರದು ಅನ್ನೋ ಹಾಗಾಗಿದೆ.