Battery Charging: ಫೋನ್ ಚಾರ್ಜ್ ಮಾಡುವಾಗ ಬಿಸಿ ಆದ್ರೆ ಅಲರ್ಟ್ ಆಗಿ!

ಕಿರಣ್​ ಐಜಿ

Updated on: Feb 04, 2024 | 7:30 AM

ಫೋನ್ ಮೂಲಕವೇ ಸ್ಕ್ಯಾನ್, ಎಡಿಟಿಂಗ್, ಫೋಟೊಗ್ರಫಿ, ಮ್ಯೂಸಿಕ್ ಎಂದೆಲ್ಲ ಹಲವು ಕೆಲಸಗಳನ್ನು ಸಲೀಸಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಆದರೆ ಈ ಎಲ್ಲ ಕೆಲಸ ಮಾಡಬೇಕಾದರೂ ಫೋನ್​ನಲ್ಲಿ ಚಾರ್ಜ್ ಇರುವುದು ಅಗತ್ಯ. ಫೋನ್ ಬ್ಯಾಟರಿ ಚಾರ್ಜ್ ಆಗಿದ್ದರಷ್ಟೇ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.

ಸ್ಮಾರ್ಟ್​ಫೋನ್ ಇಲ್ಲದ ಬದುಕನ್ನು ಇಂದು ಊಹಿಸಲು ಕೂಡ ಸಾಧ್ಯವಿಲ್ಲ. ಮನೆಯಲ್ಲೂ, ಕೆಲಸದಲ್ಲೂ, ಪ್ರಯಾಣದಲ್ಲೂ ಸ್ಮಾರ್ಟ್​ಫೋನ್ ಬಳಕೆ ಅಪಾರ. ಜತೆಗೆ ಹತ್ತು ಹಲವು ಕೆಲಸಗಳಿಗೆ ಫೋನ್ ಒಂದೇ ವಿವಿಧ ಸಂದರ್ಭಗಳಲ್ಲಿ ಪ್ರಯೋಜನಕ್ಕೆ ಬರುತ್ತದೆ. ಫೋನ್ ಮೂಲಕವೇ ಸ್ಕ್ಯಾನ್, ಎಡಿಟಿಂಗ್, ಫೋಟೊಗ್ರಫಿ, ಮ್ಯೂಸಿಕ್ ಎಂದೆಲ್ಲ ಹಲವು ಕೆಲಸಗಳನ್ನು ಸಲೀಸಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಆದರೆ ಈ ಎಲ್ಲ ಕೆಲಸ ಮಾಡಬೇಕಾದರೂ ಫೋನ್​ನಲ್ಲಿ ಚಾರ್ಜ್ ಇರುವುದು ಅಗತ್ಯ. ಫೋನ್ ಬ್ಯಾಟರಿ ಚಾರ್ಜ್ ಆಗಿದ್ದರಷ್ಟೇ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಆದರೆ ಚಾರ್ಜಿಂಗ್ ಮಾಡಲು ಕೂಡ ಕೆಲವೊಂದು ಕ್ರಮ ಇರುತ್ತದೆ. ಅದನ್ನು ಪಾಲಿಸುವುದು ಅಗತ್ಯವಾಗಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.