Big Billion Day 2024: ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ದಿನಾಂಕ ಯಾವುದು ಗೊತ್ತಾ?

ಕಿರಣ್​ ಐಜಿ

Updated on: Sep 13, 2024 | 3:16 PM

ಫ್ಲಿಪ್​ಕಾರ್ಟ್ ಅಧಿಕೃತವಾಗಿ ಸೇಲ್ ಡೇಟ್ ಘೋಷಣೆ ಮಾಡಿಲ್ಲ. ಆದರೆ, ಆಫರ್ ಸೇಲ್ ಕುರಿತಂತೆ ಕೆಲವೊಂದು ಮಾಹಿತಿ ಆನ್​ಲೈನ್​ನಲ್ಲಿ ಹರಿದಾಡಿದೆ. ಅದರ ಪ್ರಕಾರ ಈ ಬಾರಿ ಸೆಪ್ಟೆಂಬರ್​ನಲ್ಲೇ ಸೇಲ್ ನಡೆಯಲಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಚಂದಾದಾರರಿಗೆ ಒಂದು ದಿನ ಮುಂಚಿತವಾಗಿ ಸೇಲ್​ಗೆ ಪ್ರವೇಶ ಇರಲಿದೆ. ಹೆಚ್ಚಿನ ವಿವರ ವಿಡಿಯೊದಲ್ಲಿದೆ.

ದೇಶದ ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್ ಸೇಲ್​ಗೆ ಜನರು ಕಾತರದಿಂದ ಕಾಯುತ್ತಿರುವಂತೆಯೇ, ಆನ್​ಲೈನ್​ನಲ್ಲಿ ಸೇಲ್ ಡೇಟ್ ಅನೌನ್ಸ್ ಆಗಿದೆ. ಸೇಲ್​ಗೆ ಪೂರಕವಾಗಿ ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ಬಿಲಿಯನ್ ಡೇ ಸೇಲ್ ಪೋಸ್ಟರ್ ಕೂಡ ಕಾಣಿಸಿಕೊಂಡಿದೆ. ಫ್ಲಿಪ್​ಕಾರ್ಟ್ ಅಧಿಕೃತವಾಗಿ ಸೇಲ್ ಡೇಟ್ ಘೋಷಣೆ ಮಾಡಿಲ್ಲ. ಆದರೆ, ಆಫರ್ ಸೇಲ್ ಕುರಿತಂತೆ ಕೆಲವೊಂದು ಮಾಹಿತಿ ಆನ್​ಲೈನ್​ನಲ್ಲಿ ಹರಿದಾಡಿದೆ. ಅದರ ಪ್ರಕಾರ ಈ ಬಾರಿ ಸೆಪ್ಟೆಂಬರ್​ನಲ್ಲೇ ಸೇಲ್ ನಡೆಯಲಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಚಂದಾದಾರರಿಗೆ ಒಂದು ದಿನ ಮುಂಚಿತವಾಗಿ ಸೇಲ್​ಗೆ ಪ್ರವೇಶ ಇರಲಿದೆ. ಹೆಚ್ಚಿನ ವಿವರ ವಿಡಿಯೊದಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.