Boat Smart Ring: ಬೋಟ್ ಸ್ಮಾರ್ಟ್ ರಿಂಗ್ ಧರಿಸಿ, ನಿಮ್ಮ ಹೆಲ್ತ್, ಫಿಟ್ನೆಸ್ ಫುಲ್ ರಿಪೋರ್ಟ್ ಪಡೆಯಿರಿ!
ಸ್ಮಾರ್ಟ್ ಟ್ರ್ಯಾಕಿಂಗ್ ಫೀಚರ್ಸ್ ಮೂಲಕ ನಮ್ಮ ಆರೋಗ್ಯ, ಫಿಟ್ನೆಸ್ ಕುರಿತು ಕಾಲಕಾಲಕ್ಕೆ ಮಾಹಿತಿ ಪಡೆಯಬಹುದು. ಎಲ್ಲವೂ ನಮ್ಮ ಬೆರಳ ತುದಿಯಲ್ಲೇ ಸಿಗುತ್ತದೆ. ಅದಕ್ಕಾಗಿಯೇ ಬೋಟ್ ಕಂಪನಿ, ದೇಶದಲ್ಲಿ ಆಕರ್ಷಕ ಬೋಟ್ ಸ್ಮಾರ್ಟ್ ರಿಂಗ್ ಪರಿಚಯಿಸಿದೆ.
ಸ್ಮಾರ್ಟ್ ಉಪಕರಣಗಳು ಇಂದು ನಮ್ಮ ಜೀವನದಲ್ಲಿ ನಿರೀಕ್ಷೆಗೂ ಮೀರಿದ ಕೆಲಸ ಮಾಡುತ್ತಿವೆ, ಮತ್ತಷ್ಟು ಸ್ಮಾರ್ಟ್ ಆಗಲು ಸಹಾಯ ಮಾಡಿವೆ. ಜತೆಗೆ ಸ್ಮಾರ್ಟ್ ಟ್ರ್ಯಾಕಿಂಗ್ ಫೀಚರ್ಸ್ ಮೂಲಕ ನಮ್ಮ ಆರೋಗ್ಯ, ಫಿಟ್ನೆಸ್ ಕುರಿತು ಕಾಲಕಾಲಕ್ಕೆ ಮಾಹಿತಿ ಪಡೆಯಬಹುದು. ಎಲ್ಲವೂ ನಮ್ಮ ಬೆರಳ ತುದಿಯಲ್ಲೇ ಸಿಗುತ್ತದೆ. ಅದಕ್ಕಾಗಿಯೇ ಬೋಟ್ ಕಂಪನಿ, ದೇಶದಲ್ಲಿ ಆಕರ್ಷಕ ಬೋಟ್ ಸ್ಮಾರ್ಟ್ ರಿಂಗ್ ಪರಿಚಯಿಸಿದೆ. ಈ ರಿಂಗ್ ಧರಿಸಿದರೆ ಸಾಕು, ನಿಮ್ಮ ಹೃದಯಬಡಿತ, ರಕ್ತದೊತ್ತಡ, ನಿದ್ರೆಯ ಮಾಪನ ಸಹಿತ ಎಲ್ಲ ಡೀಟೇಲ್ಸ್ ಫೋನ್ನಲ್ಲಿಯೇ ಸಿಗಲಿದೆ. ಇದು ಸ್ಮಾರ್ಟ್ ರಿಂಗ್ ವಿಶೇಷತೆ..
Loading...
Unable to load recommendations.
Follow Us
