Boult Striker Plus: ಬಜೆಟ್ ದರಕ್ಕೆ ಸ್ಟೈಲಿಶ್ ಲುಕ್ ನೀಡುವ ಬೋಲ್ಟ್ ಸ್ಮಾರ್ಟ್​ವಾಚ್

|

Updated on: Jul 08, 2023 | 7:43 AM

ಭಾರತದಲ್ಲಿ ಹೊಸ ವಾಚ್ ₹1,299ಕ್ಕೆ ಲಭ್ಯವಾಗುತ್ತಿದೆ. ನೂತನ ವಾಚ್ Boult ಕಂಪನಿಯ ಅಧಿಕೃತ ತಾಣದ ಮೂಲಕ ಖರೀದಿಗೆ ಲಭ್ಯ. ಸಿಲಿಕಾನ್ ಸ್ಟ್ರಾಪ್ ಜತೆಗೆ ಬ್ಲ್ಯಾಕ್, ಬ್ಲೂ, ವೈಟ್ ಮತ್ತು ಎಮರಾಲ್ಡ್ ಬಣ್ಣಗಳಲ್ಲಿ ದೊರೆಯುತ್ತಿದೆ. ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.

ಸ್ಟೈಲಿಶ್ ಆಗಿಯೂ ಇರಬೇಕು ಮತ್ತು ಬಜೆಟ್ ದರಕ್ಕೂ ಲಭ್ಯವಾಗಬೇಕು ಎಂದು ಹೊಸ ಸ್ಮಾರ್ಟ್​ವಾಚ್ ಖರೀದಿಸಲು ನೀವು ಬಯಸಿದ್ದರೆ, ಬೋಲ್ಟ್ ಕಂಪನಿ ಹೊಸದಾಗಿ ಸ್ಟ್ರೈಕರ್ ಪ್ಲಸ್ ಹೆಸರಿನ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದೆ. ಭಾರತದಲ್ಲಿ ಹೊಸ ವಾಚ್ ₹1,299ಕ್ಕೆ ಲಭ್ಯವಾಗುತ್ತಿದೆ. ನೂತನ ವಾಚ್ Boult ಕಂಪನಿಯ ಅಧಿಕೃತ ತಾಣದ ಮೂಲಕ ಖರೀದಿಗೆ ಲಭ್ಯ. ಸಿಲಿಕಾನ್ ಸ್ಟ್ರಾಪ್ ಜತೆಗೆ ಬ್ಲ್ಯಾಕ್, ಬ್ಲೂ, ವೈಟ್ ಮತ್ತು ಎಮರಾಲ್ಡ್ ಬಣ್ಣಗಳಲ್ಲಿ ದೊರೆಯುತ್ತಿದೆ. ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.

Follow us on