ಕೊರೊನಾ ಎರಡನೇ ಅಲೆಯ ಹೊಸರೂಪ ಜನರಿಗೆ ತಲೆನೋವು ತಂದಿದೆ | Tv9 Digital Live
ಕೊರೊನಾ ಎರಡನೇ ಅಲೆಯ ಹೊಸರೂಪ ಜನರಿಗೆ ತಲೆನೋವು ತಂದಿದೆ Tv9 Digital Live

ಕೊರೊನಾ ಎರಡನೇ ಅಲೆಯ ಹೊಸರೂಪ ಜನರಿಗೆ ತಲೆನೋವು ತಂದಿದೆ | Tv9 Digital Live

ಸಾಧು ಶ್ರೀನಾಥ್​

Updated on: Mar 30, 2021 | 2:27 PM

ಕೊರೊನಾ ಎರಡನೇ ಅಲೆಯ ಹೊಸರೂಪ ಜನರಿಗೆ ತಲೆನೋವು ತರುವಂತಿದೆ. ಮೊದಲ ಬಾರಿಗೆ 40 ಕ್ಕೂ ಹೆಚ್ಚು ಮಕ್ಕಳು ಕೊರೊನಾ ಪಾಸಿಟಿವ್​ ಆದ ವರದಿ ಬರುತ್ತಿದೆ. ಈ ವಿಷಯವನ್ನು ಇಂದಿನ ಡಿಜಿಟಲ್ ಲೈವ್​ನಲ್ಲಿ ಆ್ಯಂಕರ್ ಸೌಮ್ಯ ಹೆಗಡೆ ವಿಷಯ ತಜ್ಞರ ಜೊತೆ ಚರ್ಚಿಸಿದ್ದಾರೆ.

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು