Daily Devotional: ಬಿದಿರಿನ ಗಿಡ ಮನೆಯಲ್ಲಿದ್ದರೆ ಏನು ಪ್ರಯೋಜನ? ವಿಡಿಯೋ ನೋಡಿ
ಮನೆಯನ್ನು ಸುಂದರವಾಗಿಡಲು ಅನೇಕ ಜನರು ಒಳಾಂಗಣ ಸಸ್ಯಗಳನ್ನು ಖರೀದಿಸಿ ಬೆಳೆಸುತ್ತಾರೆ. ವಾಸ್ತು ಪ್ರಕಾರ ಮನೆಯೊಳಗೆ ಹಸಿರು ಗಿಡಗಳನ್ನು ಬೆಳೆಸುವುದರಿಂದ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ. ನಮ್ಮಲ್ಲಿ ಅನೇಕರು ಮನೆಯಲ್ಲಿ ಅಥವಾ ಮನೆಯ ಸುತ್ತಮುತ್ತ ಗಿಡಗಳನ್ನು ಬೆಳಸುತ್ತಾರೆ. ಹಾಗೆ ಬಿದಿರು ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಆಗುವ ಪ್ರಯೋಜನವೇನು ಈ ವಿಡಿಯೋ ನೋಡಿ
ಮನೆಯನ್ನು ಸುಂದರವಾಗಿಡಲು ಅನೇಕ ಜನರು ಒಳಾಂಗಣ ಸಸ್ಯಗಳನ್ನು ಖರೀದಿಸಿ ಬೆಳೆಸುತ್ತಾರೆ. ವಾಸ್ತು ಪ್ರಕಾರ ಮನೆಯೊಳಗೆ ಹಸಿರು ಗಿಡಗಳನ್ನು ಬೆಳೆಸುವುದರಿಂದ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ.ಅದೃಷ್ಟವನ್ನು ಆಕರ್ಷಿಸಲು ಸಹಾಯ ಮಾಡುವ ವಿವಿಧ ಸಸ್ಯಗಳು ವಾಸ್ತುವಿನಲ್ಲಿವೆ. ಅವುಗಳಲ್ಲಿ ಒಂದು ಬಿದಿರು ಸಸ್ಯ. ಅನೇಕರು ಈ ಬಿದಿರಿನ ಗಿಡವನ್ನು ತಮ್ಮ ಮನೆಗಳಲ್ಲಿ ಮಾತ್ರವಲ್ಲದೆ ತಮ್ಮ ಕಚೇರಿಗಳಲ್ಲಿಯೂ ಬೆಳೆಸುತ್ತಿದ್ದಾರೆ. ಒತ್ತಡದಲ್ಲಿರುವ ಮನಸ್ಸನ್ನು ಸಾಂತ್ವನಗೊಳಿಸಲು ಸಸ್ಯಗಳು ಮಾಂತ್ರಿಕವಾಗಿ ಕೆಲಸ ಮಾಡುತ್ತವೆ ಮತ್ತು ಮನೆಯನ್ನು ಸುಂದರವಾಗಿ ಕಾಣುವ ನೆಪದಲ್ಲಾದರೂ ಕೂಡ ತಮ್ಮ ಮನೆಯಲ್ಲಿ ಕೆಲವು ಕುಂಡಗಳಲ್ಲಿ ಇರಿಸಲು ಇಷ್ಟಪಡುತ್ತಾರೆ. ನಮ್ಮಲ್ಲಿ ಅನೇಕರು ಮನೆಯಲ್ಲಿ ಅಥವಾ ಮನೆಯ ಸುತ್ತಮುತ್ತ ಗಿಡಗಳನ್ನು ಬೆಳಸುತ್ತಾರೆ. ಹಾಗೆ ಬಿದಿರು ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಆಗುವ ಪ್ರಯೋಜನವೇನು ಈ ವಿಡಿಯೋ ನೋಡಿ