Daily Devotional: ಗಂಡನನ್ನು ಹೆಂಡತಿ ಹೆಸರಿಡಿದು ಕರೆಯಬಹುದಾ? ತಿಳಿಯಲು ಈ ವಿಡಿಯೋ ನೋಡಿ

|

Updated on: Jul 21, 2024 | 7:13 AM

ಗಂಡ ಅಥವಾ ಹೆಂಡತಿ ಪರಸ್ಪರ ಏಕವಚನದಲ್ಲಿ ಕರೆದಾಗ ತಾತ್ಕಾಲಿಕವಾಗಿ ಇದು ಕೂಡ ಸಂತೋಷ ನೀಡಿದರೂ ಸಹ ಕೆಲವು ಸಂದರ್ಭದಲ್ಲಿ ಇದು ಮನೆಯಲ್ಲಿ ಕಲಹಕ್ಕೆ ಕಾರಣವಾಗುತ್ತದೆ. ಹಾಗಿದ್ದರೆ ಗಂಡನನ್ನು ಹೆಂಡತಿ ಹೆಸರಿಡಿದು ಕರೆಯಬಹುದಾ? ಇಲ್ಲಿದೆ ಉತ್ತರ.

ಬಾಂಧವ್ಯಗಳು ಗಟ್ಟಿಯಾಗಲು ನಾವು ನಮ್ಮ ಆಪ್ತರನ್ನು ಗೌರವ ಮತ್ತು ಅವರ ಹೆಸರನ್ನು ಹೇಗೆ ಕರಿಯುತ್ತೇವೆ ಎಂಬುವುದರ ಮೇಲೆ ಅವಲಂಬಿತವಾಗಿರುತ್ತದೆ. ಗಂಡ ಅಥವಾ ಹೆಂಡತಿ ಪರಸ್ಪರ ಏಕವಚನದಲ್ಲಿ ಕರೆದಾಗ ತಾತ್ಕಾಲಿಕವಾಗಿ ಇದು ಕೂಡ ಸಂತೋಷ ನೀಡಿದರೂ ಸಹ ಕೆಲವು ಸಂದರ್ಭದಲ್ಲಿ ಇದು ಮನೆಯಲ್ಲಿ ಕಲಹಕ್ಕೆ ಕಾರಣವಾಗುತ್ತದೆ. ಹಾಗಿದ್ದರೆ ಗಂಡನನ್ನು ಹೆಂಡತಿ ಹೆಸರಿಡಿದು ಕರೆಯಬಹುದಾ? ಇಲ್ಲಿದೆ ಉತ್ತರ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 21, 2024 07:04 AM