Daily Devotional: ದಾರಿಯಲ್ಲಿ ಬೆಕ್ಕು ಅಡ್ಡ ಬಂದರೆ ನಿಜಕ್ಕೂ ಅಪಶಕುನವೇ? ವಿಡಿಯೋ ನೋಡಿ

|

Updated on: Apr 21, 2024 | 6:58 AM

ಬೆಕ್ಕು ದಾರಿಯಲ್ಲಿ ಅಡ್ಡಬಂದರೆ ಅನೇಕ ಜನರು ಅಪಶಕುನವೆಂದು ಸ್ವಲ್ಪ ಸಮಯದವರೆಗೆ ನಿಲ್ಲುತ್ತಾರೆ ಅಥವಾ ತಮ್ಮ ಮಾರ್ಗವನ್ನು ಬದಲಾಯಿಸುತ್ತಾರೆ. ನಮ್ಮ ಪೂರ್ವಜರು ನಂಬಿಕೊಂಡು ಬಂದ ನಂಬಿಕೆಯಾಗಿದೆ. ಹಾಗಿದ್ದರೆ ಬೆಕ್ಕು ಅಡ್ಡ ಬಂದರೆ ಅಪಶಕುನವೆ? ಪ್ರಶ್ನೆಗೆ ಉತ್ತರ ಇಲ್ಲಿದೆ... ವಿಡಿಯೋ ನೋಡಿ..

ಬೆಕ್ಕು ದಾರಿಯಲ್ಲಿ ಅಡ್ಡಬಂದರೆ ಅನೇಕ ಜನರು ಸ್ವಲ್ಪ ಸಮಯದವರೆಗೆ ನಿಲ್ಲುತ್ತಾರೆ ಅಥವಾ ತಮ್ಮ ಮಾರ್ಗವನ್ನು ಬದಲಾಯಿಸುತ್ತಾರೆ. ಬೆಕ್ಕು ಅಡ್ಡ ಬಂದರೆ ಆ ದಾರಿಯಲ್ಲಿ ಹೋಗಬಾರದು, ಹೋದರೆ ಅಹಿತಕರ ಘಟನೆಗಳು ನಡೆಯುತ್ತವೆ ಎಂಬ ನಂಬಿಕೆ ಇದೆ. ಅಲ್ಲದೇ ಎಲ್ಲಾದರೂ ಹೊರಗೆ ಹೋಗುವಾಗ ಬೆಕ್ಕಿನ ಮುಖವನ್ನು ನೋಡಿಕೊಂಡು ಹೋದರೆ ಅಶುಭ ಎಂದು ಕೂಡ ಕೆಲ ಮಂದಿ ಅಂದುಕೊಳ್ಳುತ್ತಾರೆ. ಒಂದು ವೇಳೆ ಬೆಕ್ಕನ್ನು ನೋಡಿದರೆ, ಕೆಲ ಹೊತ್ತು ಮನೆಯಲ್ಲಿಯೇ ಕುಳಿತು ಕೊಂಚ ಸಮಯದ ನಂತರ ತೆರಳುತ್ತಾರೆ.ಬೆಕ್ಕುಗಳ ಬಗೆಗಿನ ಈ ನಂಬಿಕೆಯು ನಿನ್ನೆ, ಮೊನ್ನೆಯದಲ್ಲ. ಬದಲಾಗಿ ನಮ್ಮ ಪೂರ್ವಜರು ನಂಬಿಕೊಂಡು ಬಂದ ನಂಬಿಕೆಯಾಗಿದೆ. ಹಾಗಿದ್ದರೆ ಬೆಕ್ಕು ಅಡ್ಡ ಬಂದರೆ ಅಪಶಕುನವೆ? ಪ್ರಶ್ನೆಗೆ ಉತ್ತರ ಇಲ್ಲಿದೆ…