Daily Devotional: ಮಕ್ಕಳ ಹೆಸರು ಪೂರ್ತಿಯಾಗಿ ಕರೆಯದಿದ್ದರೆ ಏನಾಗುತ್ತೆ ಗೊತ್ತಾ? ವಿಡಿಯೋ ನೋಡಿ
ದಿನನಿತ್ಯ ಜೀವನದಲ್ಲಿ ನಮಗೆ ಆಪ್ತವಾಗಿರುವವರ ಹೆಸರುಗಳು ತುಂಬಾ ಚೆನ್ನಾಗಿ ಗೊತ್ತಿರುತ್ತದೆ. ಆದರೆ ನಾವು ಮಾಡುವ ತಪ್ಪು ಏನಂದರೆ ಅವರ ಹೆಸರುಗಳನ್ನು ಪೂರ್ಣವಾಗಿ ಕರೆಯುವುದಿಲ್ಲ. ಉದಾಹರಣೆಗೆ ಮಕ್ಕಳಿಗೆ ಅರ್ಥಗರ್ಭಿತವಾದ ದೇವರ, ಪ್ರಕೃತಿ ಅಥವಾ ಪೂರ್ವಜರ ಹೆಸರು ಇಟ್ಟಿರುತ್ತೇವೆ. ಆದರೆ, ನಾವು ಆ ಹೆಸರನ್ನು ಪೂರ್ಣವಾಗಿ ಕರೆಯುವುದಿಲ್ಲ. ಇದರಿಂದ ಆಗುವ ನಷ್ಟವೇನು ಈ ವಿಡಿಯೋ ನೋಡಿ.
ದಿನನಿತ್ಯ ಜೀವನದಲ್ಲಿ ನಮಗೆ ಆಪ್ತವಾಗಿರುವವರ ಹೆಸರುಗಳು ತುಂಬಾ ಚೆನ್ನಾಗಿ ಗೊತ್ತಿರುತ್ತದೆ. ಆದರೆ ನಾವು ಮಾಡುವ ತಪ್ಪು ಏನಂದರೆ ಅವರ ಹೆಸರುಗಳನ್ನು ಪೂರ್ಣವಾಗಿ ಕರೆಯುವುದಿಲ್ಲ. ಉದಾಹರಣೆಗೆ ಮಕ್ಕಳಿಗೆ ಅರ್ಥಗರ್ಭಿತವಾದ ದೇವರ, ಪ್ರಕೃತಿ ಅಥವಾ ಪೂರ್ವಜರ ಹೆಸರು ಇಟ್ಟಿರುತ್ತೇವೆ. ಆದರೆ, ನಾವು ಆ ಹೆಸರನ್ನು ಪೂರ್ಣವಾಗಿ ಕರೆಯುವುದಿಲ್ಲ. ಇದರಿಂದ ಆ ವ್ಯಕ್ತಿಯ ದಿನದ ಬೆಳವಣಿಗೆಯಲ್ಲಿ ಕುಂಟಿತವಾಗುವ ಸಾಧ್ಯತೆ ಇದೆ. ಋಣಾತ್ಮಕ ಶಕ್ತಿಗಳು ಆವರಿಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಅರ್ಧ ಹೆಸರು ಕರೆಯಬಾರದು. ಇದರಿಂದ ಆ ವ್ಯಕ್ತಿಗೆ ಪ್ರತಿದಿನ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಇದು ಒಳ್ಳೆಯದಲ್ಲ. ಹೀಗಾಗಿ ಇಂದಿನಿಂದಲೇ ಪೂರ್ಣ ಹೆಸರು ಕರೆಯಲು ಆರಂಭಿಸೋಣ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Jun 19, 2024 06:46 AM