Daily Devotional: ಅಡುಗೆ ನಂತರ ಅನ್ನವನ್ನು ಅಗ್ನಿ ದೇವನಿಗೆ ಏಕೆ ಅರ್ಪಿಸಬೇಕು? ವಿಡಿಯೋ ನೋಡಿ
ಹಿಂದೂ ಧರ್ಮದಲ್ಲಿ ನಡೆಸಿಕೊಂಡು ಬರುವ ಪೂಜೆ - ಪುನಸ್ಕಾರಗಳು ತುಂಬಾನೇ ವಿಶೇಷ ಮತ್ತು ವಿಭಿನ್ನ ರೀತಿಯಲ್ಲಿರುತ್ತದೆ. ದೇವರ ಪೂಜೆ ಮಾಡುವ ಸಮಯದಲ್ಲಿ ವಿವಿಧ ರೀತಿಯಾದ ನಿಯಮಗಳನ್ನು, ವಿಧಿ - ವಿಧಾನಗಳನ್ನು ಅನುಸರಿಸಲಾಗುತ್ತದೆ. ಅನ್ನವನ್ನು ಅಗ್ನಿ ದೇವನಿಗೆ ಏಕೆ ಅರ್ಪಿಸಬೇಕು? ತಿಳಿದುಕೊಳ್ಳಲು ವಿಡಿಯೋ ನೋಡಿ
ಸನಾತನ ಧರ್ಮದಲ್ಲಿ ನಡೆಸಿಕೊಂಡು ಬರುವ ಪೂಜೆ – ಪುನಸ್ಕಾರಗಳು ತುಂಬಾನೇ ವಿಶೇಷ ಮತ್ತು ವಿಭಿನ್ನ ರೀತಿಯಲ್ಲಿರುತ್ತದೆ. ದೇವರ ಪೂಜೆ ಮಾಡುವ ಸಮಯದಲ್ಲಿ ವಿವಿಧ ರೀತಿಯಾದ ನಿಯಮಗಳನ್ನು, ವಿಧಿ – ವಿಧಾನಗಳನ್ನು ಅನುಸರಿಸಲಾಗುತ್ತದೆ. ಉದಾಹರಣೆಗೆ ದೇವರಿಗೆ ಬೆಳಗುವ ದೀಪ, ದೇವರಿಗೆ ಮಾಡುವ ಆರತಿ, ದೇವರಿಗೆ ಹೂವನ್ನು ಅರ್ಪಿಸುವ ವಿಧಾನ, ನೈವೇದ್ಯವನ್ನು ಅರ್ಪಿಸುವ ವಿಧಾನ ಹೀಗೆ ಸಾಕಷ್ಟು ಸಂಪ್ರದಾಯಗಳನ್ನು ಅಳವಡಿಸಿಕೊಳ್ಳಲಾಗಿದೆ. ಅನ್ನವಾದ ಮೇಲೆ ಅಗ್ನಿ ದೇವನಿಗೆ ಏಕೆ ಅರ್ಪಿಸಬೇಕು? ತಿಳಿದುಕೊಳ್ಳಲು ವಿಡಿಯೋ ನೋಡಿ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us