Daily Devotional: ಮಹಿಳೆಯರು ರಾತ್ರಿ ಕನ್ನಡಿ ನೋಡಬಾರದು ಏಕೆ?
ಹೆಣ್ಣುಮಕ್ಕಳು ಅಲಂಕಾರ ಪ್ರೀಯರು. ಹೆಣ್ಣುಮಕ್ಕಳು ತಾವು ಸುಂದರವಾಗಿ ಕಾಣಬೇಕು ಅಂತ ಬಹಳ ಆಸೆ ಇರುತ್ತದೆ. ತಾವು ಸುಂದರವಾಗಿ ಕಾಣಲು ಗಂಟೆಗಟ್ಟಲೇ ಕನ್ನಡಿ ಮುಂದೆ ನಿಂತು ಮೇಕಪ್ ಮಾಡಿಕೊಳ್ಳುವುದು ಉಂಟು. ಮಹಿಳೆಯರು ರಾತ್ರಿಯ ಸಮಯದಲ್ಲಿ ಕನ್ನಡಿ ನೋಡಬಾರದು ಯಾಕೆ? ಈ ವಿಡಿಯೋ ನೋಡಿ.
ಹೆಣ್ಣುಮಕ್ಕಳು ಅಲಂಕಾರ ಪ್ರೀಯರು. ಹೆಣ್ಣುಮಕ್ಕಳು ತಾವು ಸುಂದರವಾಗಿ ಕಾಣಬೇಕು ಅಂತ ಬಹಳ ಆಸೆ ಇರುತ್ತದೆ. ತಾವು ಸುಂದರವಾಗಿ ಕಾಣಲು ಗಂಟೆಗಟ್ಟಲೇ ಕನ್ನಡಿ ಮುಂದೆ ನಿಂತು ಮೇಕಪ್ ಮಾಡಿಕೊಳ್ಳುವುದು ಉಂಟು. ಆದರೆ ಮಹಿಳೆಯರು ರಾತ್ರಿಯ ಸಮಯದಲ್ಲಿ ಕನ್ನಡಿ ನೋಡಬಾರದು ಎಂಬ ಮಾತು ಇದೆ. ಹಾಗಿದ್ದರೆ ಯಾಕೆ ರಾತ್ರಿ ಸಮಯದಲ್ಲಿ ಕನ್ನಡಿ ನೋಡಬಾರದು ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.