Daily Devotional: ಪತ್ನಿಯ ಪೂಜಾ ಫಲ ಪತಿಗೆ ಸಲ್ಲುತ್ತಾ? ವಿಡಿಯೋ ನೋಡಿ

ವಿವೇಕ ಬಿರಾದಾರ

Updated on: Sep 16, 2024 | 6:49 AM

ಸನಾತನ ಹಿಂದೂ ಧರ್ಮದಲ್ಲಿ ಪತಿ-ಪತ್ನಿಯರ ಸಂಬಂಧ ಬಹಳ ಪವಿತ್ರವಾದ ಬಂಧನ. ಪತ್ನಿಯ ಪೂಜಾ ಫಲ ಪತಿಗೆ ಸಲ್ಲುತ್ತಾ? ಯಾವ ರೀತಿಯಾಗಿ ಪೂಜೆ ಮಾಡಿದರೆ ಫಲ ಸಿಗುತ್ತದೆ ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ಸನಾತನ ಹಿಂದೂ ಧರ್ಮದಲ್ಲಿ ಪತಿ-ಪತ್ನಿಯ ಸಂಬಂಧ ಬಹಳ ಪವಿತ್ರವಾದ ಬಂಧನ. ದಂಪತಿಯನ್ನು ಆಶಿರ್ವದಿಸುವಾಗಿ ರಾಮ-ಸೀತೆಯ ಹಾಗೆ ನೂರಾರು ವರ್ಷ ಸುಖ ಜೀವನ ನಡೆಸಿ ಅಂತ ಹರಸುತ್ತಾರೆ. ಪತಿ ಆರೋಗ್ಯವಾಗಿರಲಿ, ಒಳ್ಳೆಯದಾಗಲಿ ಪತ್ನಿ ಭಗವಂತನಿಗೆ ಪೂಜಿಸುತ್ತಾಳೆ. ಬೇಡಿಕೊಳ್ಳುತ್ತಾಳೆ. ಹಾಗಾದರೆ ಪತ್ನಿಯ ಪೂಜೆಯ ಫಲ ಪತಿಗೆ ಸಲ್ಲುತ್ತಾ? ಯಾವ ರೀತಿಯಾಗಿ ಪೂಜೆ ಮಾಡಿದರೆ ಫಲ ಸಿಗುತ್ತದೆ ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us