Dark Mode Theme: ಸ್ಮಾರ್ಟ್ಫೋನ್ನಲ್ಲಿ ಡಾರ್ಕ್ ಮೋಡ್ ಬಳಸಿದ್ರೆ ಏನೆಲ್ಲಾ ಪ್ರಯೋಜನವಿದೆ ಗೊತ್ತಾ?
ಡಾರ್ಕ್ ಥೀಮ್ ಬಳಸಿದರೆ, ಕಣ್ಣಿಗೂ ಹಿತವಾಗುವ ಜತೆಗೆ, ಬ್ಯಾಟರಿ ಬಾಳಿಕೆಯೂ ಹೆಚ್ಚುತ್ತದೆ. ಡಾರ್ಕ್ ಮೋಡ್ ಥೀಮ್ ಬಳಕೆಯ ಪ್ರಯೋಜನ ಕುರಿತು ಹೆಚ್ಚಿನ ವಿವರ ಈ ವಿಡಿಯೊದಲ್ಲಿದೆ.
ಸ್ಮಾರ್ಟ್ಫೋನ್ನ ಡಿಸ್ಪ್ಲೇ ಮತ್ತು ಥೀಮ್ ಸೆಟ್ಟಿಂಗ್ಸ್ನಲ್ಲಿರುವ ಅತ್ಯಂತ ಮುಖ್ಯ ಸಂಗತಿಯೊಂದರ ಕುರಿತು ನಾವು ಗಮನ ಹರಿಸುವುದೇ ಇಲ್ಲ. ಸ್ಮಾರ್ಟ್ಫೋನ್ನಲ್ಲಿ ಡಾರ್ಕ್ ಮೋಡ್ ಥೀಮ್ ಬಳಸುವುದರಿಂದ ಬಹಳಷ್ಟು ಪ್ರಯೋಜನಗಳಿವೆ. ಡಾರ್ಕ್ ಥೀಮ್ ಬಳಸಿದರೆ, ಕಣ್ಣಿಗೂ ಹಿತವಾಗುವ ಜತೆಗೆ, ಬ್ಯಾಟರಿ ಬಾಳಿಕೆಯೂ ಹೆಚ್ಚುತ್ತದೆ. ಡಾರ್ಕ್ ಮೋಡ್ ಥೀಮ್ ಬಳಕೆಯ ಪ್ರಯೋಜನ ಕುರಿತು ಹೆಚ್ಚಿನ ವಿವರ ಈ ವಿಡಿಯೊದಲ್ಲಿದೆ.