ರಿವೇಂಜ್ ಅರ್ಜುನ್ ರಾಬರ್ಟ್ ಬಗ್ಗೆ ಏನ್ ಹೇಳಿದ್ದಾರೆ ನೋಡಿ!
ಸಿನಿಮಾದಲ್ಲಿ ಅರ್ಜುನ್ ಪಾತ್ರವನ್ನ ಮಾಡಿರೋ ಬಾಲನಟ ಜೇಸನ್ ಡಿಸೋಜಾ, ರಿವೇಂಜ್ ಅರ್ಜುನ್ ರಾಬರ್ಟ್ ಬಗ್ಗೆ ಏನ್ ಹೇಳಿದ್ದಾರೆ ನೋಡಿ!

ರಿವೇಂಜ್ ಅರ್ಜುನ್ ರಾಬರ್ಟ್ ಬಗ್ಗೆ ಏನ್ ಹೇಳಿದ್ದಾರೆ ನೋಡಿ!

ಸಾಧು ಶ್ರೀನಾಥ್​

Updated on: Mar 18, 2021 | 1:35 PM

Darshan Roberrt movie success event revenge arjun tells about Roberrt ರಿವೇಂಜ್ ಅರ್ಜುನ್ ರಾಬರ್ಟ್ ಬಗ್ಗೆ ಏನ್ ಹೇಳಿದ್ದಾರೆ ನೋಡಿ! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಸಕ್ಸಸ್ ಫುಲ್ ಆಗಿ ಮುನ್ನುಗ್ಗುತ್ತಿದೆ. ಇಂದು ಸಕ್ಸಸ್ ಮೀಟ್ ಕೂಡ ನೆರವೇರಿದೆ. ಸಕ್ಸಸ್ ಸಂಭ್ರಮದಲ್ಲಿ ಸಿನಿಮಾದಲ್ಲಿ ಅರ್ಜುನ್ ಪಾತ್ರವನ್ನ ಮಾಡಿರೋ ಬಾಲನಟ ಜೇಸನ್ ಡಿಸೋಜಾ ಸಿನಿಮಾ ಗೆಲುವಿನ ಬಗ್ಗೆ ಯಾವ ರೀತಿ ಖುಷಿ ಹಂಚಿಕೊಂಡ್ರು ಅಂತ ನೋಡಿ.

Darshan Roberrt movie success event revenge arjun tells about Roberrt ರಿವೇಂಜ್ ಅರ್ಜುನ್ ರಾಬರ್ಟ್ ಬಗ್ಗೆ ಏನ್ ಹೇಳಿದ್ದಾರೆ ನೋಡಿ! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಸಕ್ಸಸ್ ಫುಲ್ ಆಗಿ ಮುನ್ನುಗ್ಗುತ್ತಿದೆ.

ಇಂದು ಸಕ್ಸಸ್ ಮೀಟ್ ಕೂಡ ನೆರವೇರಿದೆ. ಸಕ್ಸಸ್ ಸಂಭ್ರಮದಲ್ಲಿ ಸಿನಿಮಾದಲ್ಲಿ ಅರ್ಜುನ್ ಪಾತ್ರವನ್ನ ಮಾಡಿರೋ ಬಾಲನಟ ಜೇಸನ್ ಡಿಸೋಜಾ ಸಿನಿಮಾ ಗೆಲುವಿನ ಬಗ್ಗೆ ಯಾವ ರೀತಿ ಖುಷಿ ಹಂಚಿಕೊಂಡ್ರು ಅಂತ ನೋಡಿ.

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು