ಕಿಚ್ಚ ದಚ್ಚು ಫ್ಯಾನ್ಸ್ ಕಚ್ಚಾಟ..ಅಂತ್ಯನೇ ಇಲ್ವಾ?
ಕಿಚ್ಚ ದಚ್ಚು ಫ್ಯಾನ್ಸ್ ಕಚ್ಚಾಟ..ಅಂತ್ಯನೇ ಇಲ್ವಾ?

ಕಿಚ್ಚ ದಚ್ಚು ಫ್ಯಾನ್ಸ್ ಕಚ್ಚಾಟ..ಅಂತ್ಯನೇ ಇಲ್ವಾ?

ಸಾಧು ಶ್ರೀನಾಥ್​

Updated on: Mar 18, 2021 | 3:01 PM

ಕಿಚ್ಚ ದಚ್ಚು ಫ್ಯಾನ್ಸ್ ಕಚ್ಚಾಟ..ಅಂತ್ಯನೇ ಇಲ್ವಾ? Darshan-Sudeep Fans War Intensifies | Roberrt | Pailwaan ದಚ್ಚು-ಕಿಚ್ಚ ಇಬ್ರಲ್ಲಿ ಯಾರದ್ದೇ ಸಿನಿಮಾ ರಿಲೀಸ್ ಆಗ್ಲಿ.. ಫ್ಯಾನ್ಸ್ ವಾರ್ ಶುರುವಾಗೋದು ಕನ್ಫರ್ಮ್. ಪೈಲ್ವಾನ್ ರಿಲೀಸ್ ಆದಾಗ ಶುರುವಾಗಿದ್ದ ಅಭಿಮಾನಿಗಳ ಯುದ್ಧ ರಾಬರ್ಟ್​ವರೆಗೂ ಮುಂದುವರೆದಿದೆ. ಹಾಗಿದ್ರೆ, ಇವ್ರಿಬ್ಬರ ಕಾಳಗಕ್ಕೆ ಅಂತ್ಯನೇ ಇಲ್ವಾ?

ಕಿಚ್ಚ ದಚ್ಚು ಫ್ಯಾನ್ಸ್ ಕಚ್ಚಾಟ..ಅಂತ್ಯನೇ ಇಲ್ವಾ? Darshan-Sudeep Fans War Intensifies | Roberrt | Pailwaan

ದಚ್ಚು-ಕಿಚ್ಚ ಇಬ್ರಲ್ಲಿ ಯಾರದ್ದೇ ಸಿನಿಮಾ ರಿಲೀಸ್ ಆಗ್ಲಿ.. ಫ್ಯಾನ್ಸ್ ವಾರ್ ಶುರುವಾಗೋದು ಕನ್ಫರ್ಮ್. ಪೈಲ್ವಾನ್ ರಿಲೀಸ್ ಆದಾಗ ಶುರುವಾಗಿದ್ದ ಅಭಿಮಾನಿಗಳ ಯುದ್ಧ ರಾಬರ್ಟ್​ವರೆಗೂ ಮುಂದುವರೆದಿದೆ. ಹಾಗಿದ್ರೆ, ಇವ್ರಿಬ್ಬರ ಕಾಳಗಕ್ಕೆ ಅಂತ್ಯನೇ ಇಲ್ವಾ?

Loading...
Unable to load recommendations.
Follow Us
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು