Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
ನಂಬಿ ಕೆಟ್ಟವರಿಲ್ಲ ಎನ್ನುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನಂಬಿಕ ದ್ರೋಹ ಹೆಚ್ಚಾಗಿದೆ. ನಂಬಿಕೆ ದ್ರೋಹ ಎಂಬುವುದು ಬಹಳ ಕೆಟ್ಟೆದ್ದು. ನಂಬಿಕೆ ದ್ರೋಹ ಮಾಡಿದ್ರೆ ಏನು ಪರಿಣಾಮ ಅನುಭವಿಸುತ್ತೀರಿ ಎಂಬುವುದನ್ನು ನೀವು ತಿಳಿದಿದ್ದೀರಾ? ತಿಳಿಯಲು ಈ ವಿಡಿಯೋ ನೋಡಿ.
ನಂಬಿ ಕೆಟ್ಟವರಿಲ್ಲ ಎನ್ನುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನಂಬಿಕ ದ್ರೋಹ ಹೆಚ್ಚಾಗಿದೆ. ನಾವು ಯಾರನ್ನು ಹೆಚ್ಚಾಗಿ ನಂಬಿರುತ್ತೇವೆ ಅವರೇ ಕೆಲವೊಂದು ಸಾರಿ ನಮಗೆ ದ್ರೋಹ ಮಾಡುವುದು ಉಂಟು. ನಂಬಿಕೆ ದ್ರೋಹ ಎಂಬುವುದು ಬಹಳ ಕೆಟ್ಟೆದ್ದು. ನಂಬಿಕೆ ದ್ರೋಹ ಮಾಡಿದ್ರೆ ಏನು ಪರಿಣಾಮ ಅನುಭವಿಸುತ್ತೀರಿ ಎಂಬುವುದನ್ನು ನೀವು ತಿಳಿದಿದ್ದೀರಾ? ತಿಳಿಯಲು ಈ ವಿಡಿಯೋ ನೋಡಿ.