Fancy Number Sim: ನಿಮ್ಮ ಮೊಬೈಲ್ಗೆ ಫ್ಯಾನ್ಸಿ ನಂಬರ್ ಸಿಮ್ ಬೇಕಾ?
ಮೊಬೈಲ್ಗೆ, ಸಿಮ್ ಕಾರ್ಡ್ನಲ್ಲಿಯೂ ಫ್ಯಾನ್ಸಿ ನಂಬರ್ ಬೇಕಾದರೆ ಲಭ್ಯವಾಗುತ್ತದೆ. ಅದೃಷ್ಟದ ಸಂಖ್ಯೆ, ಬರ್ತ್ಡೇಟ್, ಲಕ್ಕಿ ನಂಬರ್ ಎಂದೆಲ್ಲ ವಿವಿಧ ಸಂಯೋಜನೆಯಲ್ಲಿ ಫ್ಯಾನ್ಸಿ ಮೊಬೈಲ್ ನಂಬರ್ ಪಡೆಯಲು ಅವಕಾಶವಿದೆ. ಹೇಗೆ ಅಂತೀರಾ? ಇಲ್ಲಿ ನೋಡಿ..
ಜನರಿಗೆ ಫ್ಯಾನ್ಸಿ ನಂಬರ್ ಬಗ್ಗೆ ಹಲವು ರೀತಿಯ ಕ್ರೇಜ್ ಇರುತ್ತದೆ. ಅದರಲ್ಲೂ ಲಕ್ಕೀ ನಂಬರ್, ಫೇವರಿಟ್ ನಂಬರ್, ಹುಟ್ಟಿದ ದಿನವನ್ನೇ ಹೊಂದಿರುವ ನಂಬರ್, ಫ್ಯಾನ್ಸಿ ಕಾರ್- ಬೈಕ್ ನಂಬರ್, ಫ್ಯಾನ್ಸಿ ಫೋನ್ ನಂಬರ್ ಎಂದೆಲ್ಲಾ ಇರುತ್ತದೆ. ಫ್ಯಾನ್ಸಿ ನಂಬರ್ ಸಿಮ್ ಕಾರ್ಡ್ ಬಗ್ಗೆಯೂ ಜನರಿಗೆ ಒಲವು ಇದೆ. ಕಾರ್, ಬೈಕ್ಗೆ ದುಬಾರಿ ದರ ತೆತ್ತು ಫ್ಯಾನ್ಸಿ ನಂಬರ್ ಪಡೆಯುವವರೂ ಇದ್ದಾರೆ. ಆದರೆ ಮೊಬೈಲ್ಗೆ, ಸಿಮ್ ಕಾರ್ಡ್ನಲ್ಲಿಯೂ ಫ್ಯಾನ್ಸಿ ನಂಬರ್ ಬೇಕಾದರೆ ಲಭ್ಯವಾಗುತ್ತದೆ. ಅದೃಷ್ಟದ ಸಂಖ್ಯೆ, ಬರ್ತ್ಡೇಟ್, ಲಕ್ಕಿ ನಂಬರ್ ಎಂದೆಲ್ಲ ವಿವಿಧ ಸಂಯೋಜನೆಯಲ್ಲಿ ಫ್ಯಾನ್ಸಿ ಮೊಬೈಲ್ ನಂಬರ್ ಪಡೆಯಲು ಅವಕಾಶವಿದೆ. ಹೇಗೆ ಅಂತೀರಾ? ಇಲ್ಲಿ ನೋಡಿ..
Loading...
Unable to load recommendations.
Follow Us
