Fire-Boltt Grenade: ಸಖತ್ ಸ್ಟೈಲಿಶ್ ವಿನ್ಯಾಸದಲ್ಲಿ ಫೈರ್ ಬೋಲ್ಟ್ ಸ್ಮಾರ್ಟ್​ವಾಚ್

ಕಿರಣ್​ ಐಜಿ

Updated on: Jul 03, 2023 | 5:24 PM

ಫೈರ್ ಬೋಲ್ಟ್ ಕಂಪನಿ, ಭಾರತದಲ್ಲಿ ಬಜೆಟ್ ದರಕ್ಕೆ ವಿವಿಧ ಫೀಚರ್ಸ್ ಹೊಂದಿರುವ ಆಕರ್ಷಕ ಸ್ಮಾರ್ಟ್​ವಾಚ್, ಗ್ಯಾಜೆಟ್​ಗಳನ್ನು ಗ್ರಾಹಕರಿಗೆ ಒದಗಿಸುತ್ತದೆ. ಜನರ ಅಭಿಲಾಷೆಗೆ ತಕ್ಕಂತೆ ಆಕರ್ಷಕ ವಿನ್ಯಾಸ, ಹೊಸ ವೈಶಿಷ್ಟ್ಯಗಳನ್ನು ಸೇರಿಸುವುದು ಕಂಪನಿಯ ವಿಶೇಷತೆಯಾಗಿದೆ.

ಫೈರ್ ಬೋಲ್ಟ್ ಕಂಪನಿ, ಭಾರತದಲ್ಲಿ ಬಜೆಟ್ ದರಕ್ಕೆ ವಿವಿಧ ಫೀಚರ್ಸ್ ಹೊಂದಿರುವ ಆಕರ್ಷಕ ಸ್ಮಾರ್ಟ್​ವಾಚ್, ಗ್ಯಾಜೆಟ್​ಗಳನ್ನು ಗ್ರಾಹಕರಿಗೆ ಒದಗಿಸುತ್ತದೆ. ಜನರ ಅಭಿಲಾಷೆಗೆ ತಕ್ಕಂತೆ ಆಕರ್ಷಕ ವಿನ್ಯಾಸ, ಹೊಸ ವೈಶಿಷ್ಟ್ಯಗಳನ್ನು ಸೇರಿಸುವುದು ಕಂಪನಿಯ ವಿಶೇಷತೆಯಾಗಿದೆ. ಅದರಂತೆ ಈ ಬಾರಿ ಫೈರ್ ಬೋಲ್ಟ್ ಕಂಪನಿ, ಗ್ರನೇಡ್ ಹೆಸರಿನ, ಮಿಲಿಟರಿ ಶೈಲಿಯ ಹೊಸ ಸ್ಮಾರ್ಟ್​ವಾಚ್ ಬಿಡುಗಡೆ ಮಾಡಿದೆ. ನೂತನ ವಾಚ್ 7 ದಿನಗಳ ಬ್ಯಾಟರಿ ಬಾಳಿಕೆ ಹೊಂದಿದೆ ಎಂದು ಕಂಪನಿ ಹೇಳಿದೆ. ಬೆಲೆ ಮತ್ತು ಇತರ ಹೆಚ್ಚಿನ ವಿವರ ವಿಡಿಯೊದಲ್ಲಿದೆ.

Follow Us
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.