Fire-Boltt Ultimate: ಕ್ರೇಜಿ ಫೀಚರ್ಸ್ ಜತೆಗೆ ₹1,999ಕ್ಕೆ ಲಭ್ಯ ಫೈರ್ ಬೋಲ್ಟ್ ಸ್ಮಾರ್ಟ್​ವಾಚ್

ಕಿರಣ್​ ಐಜಿ

Updated on: Jun 22, 2023 | 5:38 PM

ದಿನವೂ ಗ್ಯಾಜೆಟ್ ಲೋಕದಲ್ಲಿ ಹೊಸ ಹೊಸ ಮಾದರಿಗಳು ಬಿಡುಗಡೆಯಾಗುತ್ತಿರುತ್ತವೆ. ಒಂದಕ್ಕಿಂತ ಒಂದು ಭಿನ್ನ ವಿನ್ಯಾಸ, ಫೀಚರ್ಸ್, ಸ್ಟೈಲಿಶ್ ಲುಕ್​ನಿಂದಾಗಿ ಗಮನ ಸೆಳೆಯುತ್ತವೆ. ಟೆಕ್ ಲೋಕದಲ್ಲಿ ಟ್ರೆಂಡ್ ಸೃಷ್ಟಿಸಿರುವ ಫೈರ್ ಬೋಲ್ಟ್, ಹೊಸ ಸ್ಮಾರ್ಟ್​ವಾಚ್ ಪರಿಚಯಿಸಿದೆ.

ಸ್ಮಾರ್ಟ್​ವಾಚ್ ಮಾರುಕಟ್ಟೆ ಕೂಡ ಇಂದು ಸ್ಮಾರ್ಟ್​ಫೋನ್ ಮಾರುಕಟ್ಟೆಗಿಂತ ಹೊರತಾಗಿಲ್ಲ. ದಿನವೂ ಗ್ಯಾಜೆಟ್ ಲೋಕದಲ್ಲಿ ಹೊಸ ಹೊಸ ಮಾದರಿಗಳು ಬಿಡುಗಡೆಯಾಗುತ್ತಿರುತ್ತವೆ. ಒಂದಕ್ಕಿಂತ ಒಂದು ಭಿನ್ನ ವಿನ್ಯಾಸ, ಫೀಚರ್ಸ್, ಸ್ಟೈಲಿಶ್ ಲುಕ್​ನಿಂದಾಗಿ ಗಮನ ಸೆಳೆಯುತ್ತವೆ. ಟೆಕ್ ಲೋಕದಲ್ಲಿ ಟ್ರೆಂಡ್ ಸೃಷ್ಟಿಸಿರುವ ಫೈರ್ ಬೋಲ್ಟ್, ಹೊಸ ಸ್ಮಾರ್ಟ್​ವಾಚ್ ಪರಿಚಯಿಸಿದೆ. ಫೈರ್ ಬೋಲ್ಟ್ ಅಲ್ಟಿಮೇಟ್ ಈಗ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಕ್ರೇಜಿ ಫೀಚರ್ಸ್ ಜತೆಗೆ ₹1,999ಕ್ಕೆ ಲಭ್ಯವಾಗುತ್ತಿದೆ. ಹೆಚ್ಚಿನ ವಿವರ ವಿಡಿಯೊದಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.