Flipkart Big Billion Day: ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!

ಕಿರಣ್​ ಐಜಿ

Updated on: Sep 18, 2024 | 1:41 PM

ಸೆಪ್ಟೆಂಬರ್ 26ರಿಂದ ವಿಶೇಷ ಆಫರ್ ಸೇಲ್ ಆರಂಭವಾಗಲಿದೆ. ಫ್ಲಿಪ್​ಕಾರ್ಟ್ ವಿಐಪಿ ಮತ್ತು ಪ್ಲಸ್ ಸದಸ್ಯರಿಗೆ ಈ ಕೊಡುಗೆಯ ಪ್ರಯೋಜನ ದೊರೆಯಲಿದೆ. ಅಲ್ಲದೆ, ಎಕ್ಸ್​​ಚೇಂಜ್, ಕ್ಯಾಶ್​ಬ್ಯಾಕ್, ಡಿಸ್ಕೌಂಟ್ ಮತ್ತು ಪ್ರೈಸ್ ಕಟ್ ಆಫರ್ ಸೇಲ್​ನ ವಿಶೇಷ ಕೊಡುಗೆಗಳು ಕೂಡ ಗ್ರಾಹಕರಿಗೆ ಲಭ್ಯವಾಗಲಿದೆ. ಬ್ಯಾಂಕ್ ಕಾರ್ಡ್ ಆಫರ್, ಸೇಲ್ ಅವಧಿ ಕುರಿತು ಹೆಚ್ಚಿನ ಡೀಟೇಲ್ಸ್ ಈ ವಿಡಿಯೊದಲ್ಲಿದೆ.

ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್​ಕಾರ್ಟ್ ಈ ವರ್ಷದ ಅತಿ ದೊಡ್ಡ ಆಫರ್ ಸೇಲ್ ಬಿಗ್ ಬಿಲಿಯನ್ ಡೇಸ್ 2024ಕ್ಕೆ ಸಜ್ಜಾಗಿದೆ. ಸೆಪ್ಟೆಂಬರ್ 26ರಿಂದ ವಿಶೇಷ ಆಫರ್ ಸೇಲ್ ಆರಂಭವಾಗಲಿದೆ. ಫ್ಲಿಪ್​ಕಾರ್ಟ್ ವಿಐಪಿ ಮತ್ತು ಪ್ಲಸ್ ಸದಸ್ಯರಿಗೆ ಈ ಕೊಡುಗೆಯ ಪ್ರಯೋಜನ ದೊರೆಯಲಿದೆ. ಅಲ್ಲದೆ, ಎಕ್ಸ್​​ಚೇಂಜ್, ಕ್ಯಾಶ್​ಬ್ಯಾಕ್, ಡಿಸ್ಕೌಂಟ್ ಮತ್ತು ಪ್ರೈಸ್ ಕಟ್ ಆಫರ್ ಸೇಲ್​ನ ವಿಶೇಷ ಕೊಡುಗೆಗಳು ಕೂಡ ಗ್ರಾಹಕರಿಗೆ ಲಭ್ಯವಾಗಲಿದೆ. ಬ್ಯಾಂಕ್ ಕಾರ್ಡ್ ಆಫರ್, ಸೇಲ್ ಅವಧಿ ಕುರಿತು ಹೆಚ್ಚಿನ ಡೀಟೇಲ್ಸ್ ಈ ವಿಡಿಯೊದಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.