ಸರ್ಕಾರಿ ಆಸ್ಪತ್ರೆ ಕ್ಯಾಂಟೀನ್​ನಲ್ಲಿ ಊಟವೇ ದುಬಾರಿ -ರೇಟ್ ನೋಡಿ ಮಂಡ್ಯ ಜಿಲ್ಲಾಧಿಕಾರಿಗೇ ಶಾಕ್!

ಸಾಧು ಶ್ರೀನಾಥ್​

Updated on: Jul 11, 2023 | 8:54 PM

ಸರ್ಕಾರಿ ಆಸ್ಪತ್ರೆ ಕ್ಯಾಂಟೀನ್​ನಲ್ಲಿ ಊಟವೇ ದುಬಾರಿ! - ನಾಗಮಂಗಲ ತಾಲೂಕು ಸರ್ಕಾರಿ ಆಸ್ಪತ್ರೆ ಕ್ಯಾಂಟೀನ್ - ಆಸ್ಪತ್ರೆ ಕ್ಯಾಂಟೀನ್ ಊಟದ ರೇಟ್ ನೋಡಿ ಡಿಸಿಗೇ ಶಾಕ್! - ಒಂದು ಪ್ಲೇಟ್ ಅನ್ನ, ಸಾಂಬಾರ್ ಬೆಲೆ 92 ರೂಪಾಯಿ - ಒಂದು ಬಾಳೆ ಹಣ್ಣಿಗೆ 8 ರೂಪಾಯಿ ದರ ಫಿಕ್ಸ್

ನಾಗಮಂಗಲ ತಾಲೂಕು ಸರ್ಕಾರಿ ಆಸ್ಪತ್ರೆ  ಕ್ಯಾಂಟೀನ್​ನಲ್ಲಿ (Nelamangala government hospital canteen) ಊಟವೇ ದುಬಾರಿ! (Expensive)- ಆಸ್ಪತ್ರೆ ಕ್ಯಾಂಟೀನ್ ಊಟದ ರೇಟ್ (Meals) ನೋಡಿ ಮಂಡ್ಯ  ಡಿಸಿಗೇ ಶಾಕ್! – ಒಂದು ಪ್ಲೇಟ್ ಅನ್ನ, ಸಾಂಬಾರ್ ಬೆಲೆ 92 ರೂಪಾಯಿ – ಒಂದು ಬಾಳೆ ಹಣ್ಣಿಗೆ 8 ರೂಪಾಯಿ ದರ ಫಿಕ್ಸ್ – ಆಸ್ಪತ್ರೆ ಆಡಳಿತ ವರ್ಗದ ಅಧಿಕಾರಿಗಳಿಗೆ ಡಿಸಿ ತರಾಟೆ – ಊಟದ ರೇಟ್ ಬಗ್ಗೆ ತನಿಖೆಗೆ ಜಿಲ್ಲಾಧಿಕಾರಿ (Mandya DC) ಸೂಚನೆ – ನಾಗಮಂಗಲ ತಹಶೀಲ್ದಾರ್ ನಯೀಂ ಉನ್ನಿಸಾಗೆ ಜಿಲ್ಲಾಧಿಕಾರಿ ಸೂಚನೆ

ಮಂಡ್ಯ ಜಿಲ್ಲಾ ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು