New Cars: ಹೊಸ ಸಚಿವರ ಸೇವೆಗೆ ಸಜ್ಜಾಗಿ ನಿಂತಿವೆ ಸರ್ಕಾರಿ ಕಾರುಗಳು; ಇಲ್ಲಿದೆ ವಿಡಿಯೋ

|

Updated on: May 19, 2023 | 7:46 PM

ನಾಳೆ ನೂತನ ಸಚಿವರಿಗೆ ಸರ್ಕಾರಿ ಕಾರುಗಳು ಹಂಚಿಕೆಯಾಗಲಿದೆ. ಹೌದು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಸಿಎಂ, ಡಿಸಿಎಂಗೆ ಕಾರು ಹಂಚಿಕೆಯಾಗಲಿದ್ದು, ಈಗಾಗಲೇ ಕುಮಾರಕೃಪಾ ಗೆಸ್ಟ್ ಹೌಸ್​​ನಲ್ಲಿ ಹಂಚಿಕೆಯಾಗುವ ಸರ್ಕಾರಿ ಕಾರುಗಳನ್ನು ಸಿಬ್ಬಂದಿಗಳು ಸರ್ವಿಸ್ ಮಾಡಿಸಿದ್ದಾರೆ.

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ(Karnataka Assembly Elections 2023 Result)ಬಂದಿದ್ದು, ಕಾಂಗ್ರೆಸ್​ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಆಡಳಿತ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಅದರಂತೆ ನಾಳೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೊತೆಗೆ ನೂತನ ಸಚಿವರಿಗೆ ಸರ್ಕಾರಿ ಕಾರುಗಳು ಹಂಚಿಕೆಯಾಗಲಿದೆ. ಹೌದು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಸಿಎಂ, ಡಿಸಿಎಂಗೆ ಕಾರು ಹಂಚಿಕೆಯಾಗಲಿದೆ. ಈಗಾಗಲೇ ಕುಮಾರಕೃಪಾ ಗೆಸ್ಟ್ ಹೌಸ್​​ನಲ್ಲಿ ಹಂಚಿಕೆಯಾಗುವ ಸರ್ಕಾರಿ ಕಾರುಗಳನ್ನು ಸಿಬ್ಬಂದಿಗಳು ಸರ್ವಿಸ್ ಮಾಡಿಸಿದ್ದಾರೆ. ಇನ್ನು ಸಿದ್ದರಾಮಯ್ಯ, ಡಿಕೆಶಿಗೆ ಹಂಚಿಕೆಯಾಗುವ ಕಾರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on