ವಿಧಾನ ಸಭೆಯಲ್ಲಿ ಸಿದ್ದರಾಮಯ್ಯ ಮೇಲೆ ಹರಿಹಾಯ್ದ ಸಚಿವ ಎಂಟಿಬಿ ನಾಗರಾಜ್
ವಿಧಾನ ಸಭೆಯಲ್ಲಿ ಸಿದ್ದರಾಮಯ್ಯ ಮೇಲೆ ಹರಿಹಾಯ್ದ ಸಚಿವ MTB ನಾಗರಾಜ್‌

ವಿಧಾನ ಸಭೆಯಲ್ಲಿ ಸಿದ್ದರಾಮಯ್ಯ ಮೇಲೆ ಹರಿಹಾಯ್ದ ಸಚಿವ ಎಂಟಿಬಿ ನಾಗರಾಜ್

|

Updated on: Mar 23, 2021 | 2:33 PM

ಕರ್ನಾಟಕ ವಿಧಾನ ಸಭೆಯಲ್ಲಿ ರಮೇಶ್‌ ಜಾರಕಿಹೊಳಿಯವರದ್ದು ಎನ್ನಲಾದ ಸೆಕ್ಸ್‌ ಸಿಡಿ ಕುರಿತು ಭಾರೀ ಚರ್ಚೆ ನಡೆದಿದೆ... ಒಂದು ಹಂತದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ MTB ನಾಗರಾಜ್‌ ನಡುವೆ ಭಾರೀ ಮಾತಿನ ವಾಕ್ಸಮರವೇ ನಡೆದಿದೆ. ಅದು ಹೇಗೆ ಅಂತಿರಾ...ನೀವೆ ನೋಡಿ...

YouTube video player

Heated War Of Words Exchanged Between Siddaramaiah And Mtb Nagaraj In Assembly | ವಿಧಾನ ಸಭೆಯಲ್ಲಿ ಸಿದ್ದರಾಮಯ್ಯ ಮೇಲೆ ಹರಿಹಾಯ್ದ ಸಚಿವ MTB ನಾಗರಾಜ್‌

ಕರ್ನಾಟಕ ವಿಧಾನ ಸಭೆಯಲ್ಲಿ ರಮೇಶ್‌ ಜಾರಕಿಹೊಳಿಯವರದ್ದು ಎನ್ನಲಾದ ಸೆಕ್ಸ್‌ ಸಿಡಿ ಕುರಿತು ಭಾರೀ ಚರ್ಚೆ ನಡೆದಿದೆ… ಒಂದು ಹಂತದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ MTB ನಾಗರಾಜ್‌ ನಡುವೆ ಭಾರೀ ಮಾತಿನ ವಾಕ್ಸಮರವೇ ನಡೆದಿದೆ. ಅದು ಹೇಗೆ ಅಂತಿರಾ…ನೀವೆ ನೋಡಿ…

Published on: Mar 23, 2021 01:34 PM