ಗಾಳಿ ಸಹಿತ ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್​ ಕಂಬ | ಕೋಲಾರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆ
KGF​ನ‌ ಗೌತಮ್ ನಗರ, ರಾಬರ್ಟ್​​ಸನ್ ​​ಪೇಟೆಯಲ್ಲಿ ಬಿರುಗಾಳಿ ಸಹಿತ ಮಳೆ

ಗಾಳಿ ಸಹಿತ ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್​ ಕಂಬ | ಕೋಲಾರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆ

|

Updated on: Apr 24, 2021 | 5:55 PM

ಕೋಲಾರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಯ ಅವಾಂತರ. ಗಾಳಿ ಸಹಿತ ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್​ ಕಂಬ. KGF​ನ‌ ಗೌತಮ್ ನಗರ, ರಾಬರ್ಟ್​​ಸನ್​​ಪೇಟೆಯಲ್ಲಿ ಘಟನೆ.

ಗಾಳಿ ಸಹಿತ ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್​ ಕಂಬ | ಕೋಲಾರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆ
Heavy rains in kolar: ಕೋಲಾರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಯ ಅವಾಂತರ. ಗಾಳಿ ಸಹಿತ ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್​ ಕಂಬ. KGF​ನ‌ ಗೌತಮ್ ನಗರ, ರಾಬರ್ಟ್​​ಸನ್​​ಪೇಟೆಯಲ್ಲಿ ಘಟನೆ. ಮರ ಬಿದ್ದು ದ್ವಿಚಕ್ರವಾಹನಗಳು ಹಾಗೂ ಆಟೋಗಳು ಜಖಂ. ಭಾರಿ ಮಳೆಯಿಂದ ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು.
(heavy rains in kolar electric pole falls on auto rickshaw)