Daily Devotional: ಮಕ್ಕಳಿಗೆ ಹೆಸರಿಡೋಕೆ ನೋಡ್ತಿದ್ದೀರಾ? ಹಾಗಾದ್ರೆ ಈ ವಿಡಿಯೋ ನೋಡಿ

|

Updated on: Feb 19, 2024 | 7:12 AM

ಹಿಂದೂ ಧರ್ಮದಲ್ಲಿ ಮಕ್ಕಳಿಗೆ ಹೆಸರಿಡುವ ಸಂಸ್ಕಾರವನ್ನು ನಾಮಕರಣ ಎಂದು ಕರೆಯುತ್ತಾರೆ. ಈ ನಾಮಕರಣ ಸಂಸ್ಕಾರಕ್ಕಾಗಿ ಮಗುವಿನ ಪೋಷಕರು ತನ್ನ ಮಗ ಅಥವಾ ಮಗಳಿಗೆ ಯಾವ ಹೆಸರಿಡಬೇಕೆಂದು ಎಂದು ಹಲವು ದಿನಗಳಿಂದಲೇ ಯೋಚಿಸುತ್ತಿರುತ್ತಾರೆ. ನಿಮ್ಮ ಮಗುವಿಗೆ ನಾಮಕರಣ ಮಾಡಲು ಸಿದ್ದವಾಗಿದ್ದೀರಾ? ಮಗುವಿನ ಯಾವ ಹೆಸರು ಇಡಬೇಕು ಎಂಬ ಚಿಂತೆ ಕಾಡುತ್ತಿದೆಯೇ? ಇನ್ನೂ ಅನೇಕ ಪ್ರಶ್ನೆಗಳಿಗೆ ಉತ್ತರ ಬಸವರಾಜ ಗುರೂಜಿ ತಿಳಿಸಿದ್ದಾರೆ.

ಹಿಂದೂ ಧರ್ಮದಲ್ಲಿ ಮಕ್ಕಳಿಗೆ ಹೆಸರಿಡುವ ಸಂಸ್ಕಾರವನ್ನು ನಾಮಕರಣ ಎಂದು ಕರೆಯುತ್ತಾರೆ. ಈ ನಾಮಕರಣ ಸಂಸ್ಕಾರಕ್ಕಾಗಿ ಮಗುವಿನ ಪೋಷಕರು ತನ್ನ ಮಗ ಅಥವಾ ಮಗಳಿಗೆ ಯಾವ ಹೆಸರಿಡಬೇಕೆಂದು ಎಂದು ಹಲವು ದಿನಗಳಿಂದಲೇ ಯೋಚಿಸುತ್ತಿರುತ್ತಾರೆ. ಅದರಲ್ಲೂ ಹಿಂದೂ ಧರ್ಮದ ಪೋಷಕರು ಹೆಚ್ಚಾಗಿ ತಮ್ಮ ಮಕ್ಕಳಿಗೆ ದೇವರ ಅಥವಾ ದೇವತೆಗಳ ಹೆಸರುಗಳನ್ನಿಡಲು ಬಯಸುತ್ತಾರೆ. ಈ ನಾಮಕರಣ ಮಾಡಲು ಮಗುವಿನ ರಾಶಿ, ಜಾತಕವನ್ನು ನೋಡಿ ಯಾವ ಶಬ್ದದಿಂದ ಆರಂಭವಾಗುವ ಹೆಸರನ್ನು ಇಷ್ಟರೆ ಶ್ರೇಯಸ್ಕರ ಅಂತ ವಿಚಾರಿಸಿ ನಾಮಕರಣ ಮಾಡುತ್ತಾರೆ. ನಿಮ್ಮ ಮಗುವಿಗೆ ನಾಮಕರಣ ಮಾಡಲು ಸಿದ್ದವಾಗಿದ್ದೀರಾ? ಮಗುವಿನ ಯಾವ ಹೆಸರು ಇಡಬೇಕು ಎಂಬ ಚಿಂತೆ ಕಾಡುತ್ತಿದೆಯೇ? ಇನ್ನೂ ಅನೇಕ ಪ್ರಶ್ನೆಗಳಿಗೆ ಉತ್ತರ ಬಸವರಾಜ ಗುರೂಜಿ ತಿಳಿಸಿದ್ದಾರೆ.