Honor 90 GT: ಗ್ಯಾಜೆಟ್ ಮಾರುಕಟ್ಟೆ ಪ್ರವೇಶಿಸಿದ ಆಕರ್ಷಕ ಕ್ಯಾಮೆರಾ ಫೋನ್

ಕಿರಣ್​ ಐಜಿ

Updated on: Jan 05, 2024 | 7:30 AM

ಎಐ ಫೀಚರ್ಸ್ ಮತ್ತು ಫಿಲ್ಟರ್ಸ್ ಸಹಿತ ಕ್ಯಾಮೆರಾ ಇರುವ ಫೋನ್​ಗಳಿಗೆ ಬೇಡಿಕೆ ಅಧಿಕ. ಹಾನರ್ 90 ಸರಣಿಯಲ್ಲಿ ಹೊಸ ಹಾನರ್ 90 GT ಸ್ಮಾರ್ಟ್​ಫೋನ್ ರಿಲೀಸ್ ಆಗಿದೆ. ಈ ಫೋನ್ 100W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.

ಈಗ ಯುವಜನತೆ ಬಯಸುವುದು ಉತ್ತಮ ಕ್ಯಾಮೆರಾ ಇರುವ ಸ್ಮಾರ್ಟ್​ಫೋನ್. ಅದರಲ್ಲೂ ಎಐ ಫೀಚರ್ಸ್ ಮತ್ತು ಫಿಲ್ಟರ್ಸ್ ಸಹಿತ ಕ್ಯಾಮೆರಾ ಇರುವ ಫೋನ್​ಗಳಿಗೆ ಬೇಡಿಕೆ ಅಧಿಕ. ಹಾನರ್ 90 ಸರಣಿಯಲ್ಲಿ ಹೊಸ ಹಾನರ್ 90 GT ಸ್ಮಾರ್ಟ್​ಫೋನ್ ರಿಲೀಸ್ ಆಗಿದೆ. ಈ ಫೋನ್ 100W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಭದ್ರತೆಗಾಗಿ, ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಹೊಸ ಫೋನ್ ಕುರಿತು ಹೆಚ್ಚಿನ ಡೀಟೇಲ್ಸ್ ಇಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.