Honor Play 40C: ಹಾನರ್ ಕಂಪನಿ ಬಿಡುಗಡೆ ಮಾಡಿದೆ ಬಜೆಟ್ ದರದ ಸೂಪರ್ ಸ್ಮಾರ್ಟ್​ಫೋನ್

|

Updated on: Jul 21, 2023 | 9:30 AM

ಹಾನರ್ ಪ್ಲೇ 40 ಸರಣಿಯ ಭಾಗವಾಗಿದೆ. ಮೂರು ವಿಭಿನ್ನ ಬಣ್ಣಗಳಲ್ಲಿ ಅನಾವರಣಗೊಂಡಿರುವ ಈ ಸ್ಮಾರ್ಟ್​ಫೋನ್​ನಲ್ಲಿ ಸ್ನಾಪ್​ಡ್ರಾಗನ್ ಪ್ರೊಸೆಸರ್ ಅಳವಡಿಸಲಾಗಿದೆ. ಬಲಿಷ್ಠವಾದ ಬ್ಯಾಟರಿ, ಆಕರ್ಷಕ ಕ್ಯಾಮೆರಾ ಆಯ್ಕೆ ಕೂಡ ಇದೆ. ಹೊಸ ಫೋನ್ ಶೀಘ್ರದಲ್ಲೇ ಭಾರತದ ಮಾರುಕಟ್ಟೆಯಲ್ಲೂ ಲಭ್ಯವಾಗಲಿದೆ.

ಚೀನಾ ಮೂಲದ ಪ್ರಮುಖ ಟೆಕ್ ಮತ್ತು ಗ್ಯಾಜೆಟ್ ಬ್ರ್ಯಾಂಡ್ ಹಾನರ್, ಹೊಸ ಹಾನರ್ ಪ್ಲೇ 40C ಎಂಬ ಫೋನ್ ಲಾಂಚ್ ಮಾಡಿದೆ. ಇದು ಹಾನರ್ ಪ್ಲೇ 40 ಸರಣಿಯ ಭಾಗವಾಗಿದೆ. ಮೂರು ವಿಭಿನ್ನ ಬಣ್ಣಗಳಲ್ಲಿ ಅನಾವರಣಗೊಂಡಿರುವ ಈ ಸ್ಮಾರ್ಟ್​ಫೋನ್​ನಲ್ಲಿ ಸ್ನಾಪ್​ಡ್ರಾಗನ್ ಪ್ರೊಸೆಸರ್ ಅಳವಡಿಸಲಾಗಿದೆ. ಬಲಿಷ್ಠವಾದ ಬ್ಯಾಟರಿ, ಆಕರ್ಷಕ ಕ್ಯಾಮೆರಾ ಆಯ್ಕೆ ಕೂಡ ಇದೆ. ಹೊಸ ಫೋನ್ ಶೀಘ್ರದಲ್ಲೇ ಭಾರತದ ಮಾರುಕಟ್ಟೆಯಲ್ಲೂ ಲಭ್ಯವಾಗಲಿದೆ. ನೂತನ ಫೋನ್ ಕುರಿತು ಹೆಚ್ಚಿನ ವಿವರ ಇಲ್ಲಿದೆ..

Follow us on