Honor Watch 4: ಗ್ಯಾಜೆಟ್ ಮಾರುಕಟ್ಟೆಗೆ ಹೊಸದಾಗಿ ಬಂತು ಹಾನರ್ ಸ್ಮಾರ್ಟ್​ವಾಚ್

ಕಿರಣ್​ ಐಜಿ

Updated on: Jul 17, 2023 | 5:33 PM

1.75 ಇಂಚಿನ ಅಮೊಲೆಡ್ ಡಿಸ್​ಪ್ಲೇ ಮತ್ತು ಇ-ಸಿಮ್ ಕನೆಕ್ಟಿವಿಟಿ ಇದರ ವಿಶೇಷತೆಯಾಗಿದೆ. ಭಾರತದ ಮಾರುಕಟ್ಟೆಗೆ ಇನ್ನಷ್ಟೇ ಕಾಲಿಡಲಿರುವ ಹೊಸ ವಾಚ್ ದರ ಮತ್ತು ವಿಶೇಷತೆಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ಚೀನಾ ಮೂಲದ ಹಾನರ್ ಕಂಪನಿ, ಗ್ಯಾಜೆಟ್ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಟ್ರೆಂಡ್ ಸೃಷ್ಟಿಸಿದೆ. ಹೊಸ ಸರಣಿಯಲ್ಲಿ ಹಾನರ್ ಸ್ಮಾರ್ಟ್​ಫೋನ್ ಮತ್ತು ಹಾನರ್ ವಾಚ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಹಾನರ್ ವಾಚ್ 4 ಹೊಸ ವಿನ್ಯಾಸದಲ್ಲಿ ಬರುತ್ತಿದ್ದು, ಚೀನಾದಲ್ಲಿ ಬಿಡುಗಡೆಯಾಗಿದೆ. 1.75 ಇಂಚಿನ ಅಮೊಲೆಡ್ ಡಿಸ್​ಪ್ಲೇ ಮತ್ತು ಇ-ಸಿಮ್ ಕನೆಕ್ಟಿವಿಟಿ ಇದರ ವಿಶೇಷತೆಯಾಗಿದೆ. ಭಾರತದ ಮಾರುಕಟ್ಟೆಗೆ ಇನ್ನಷ್ಟೇ ಕಾಲಿಡಲಿರುವ ಹೊಸ ವಾಚ್ ದರ ಮತ್ತು ವಿಶೇಷತೆಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.