ಮಗುವಿಗೆ ಮರುಜೀವ ಕೊಟ್ಟ ಹುಬ್ಬಳ್ಳಿ ಕಿಮ್ಸ್ ವೈದ್ಯರ ತಂಡಕ್ಕೆ ಎಲ್ಲರೂ ಸಲಾಂ ಅಂತಿದ್ದಾರೆ
ಮಗುವಿಗೆ ಮರುಜೀವ ಕೊಟ್ಟ ಹುಬ್ಬಳ್ಳಿ ಕಿಮ್ಸ್ ವೈದ್ಯರ ತಂಡಕ್ಕೆ ಎಲ್ಲರೂ ಸಲಾಂ ಅಂತಿದ್ದಾರೆ

ಮಗುವಿಗೆ ಮರುಜೀವ ಕೊಟ್ಟ ಹುಬ್ಬಳ್ಳಿ ಕಿಮ್ಸ್ ವೈದ್ಯರ ತಂಡಕ್ಕೆ ಎಲ್ಲರೂ ಸಲಾಂ ಅಂತಿದ್ದಾರೆ

ಸಾಧು ಶ್ರೀನಾಥ್​

Updated on: Mar 17, 2021 | 1:09 PM

Hubli KIMS Doctor’s ಚಿಕಿತ್ಸೆಯಿಂದ ಮಗುವಿಗೆ ಮರುಜೀವ Special Surrgery ಮಾಡಿದ ವೈದ್ಯರು. ತೋಳ ದಾಳಿಯಿಂದ ಬದುಕೋದೇ ಇಲ್ಲ ಎಂದಿದ್ದ ಮಗುವಿಗೆ ಮರುಜೀವ ಕೊಟ್ಟ ಕಿಮ್ಸ್ ವೈದ್ಯರ ತಂಡಕ್ಕೆ ಎಲ್ಲರೂ ಸಲಾಂ ಅಂತಿದ್ದಾರೆ ಅದು ತೋಟದ ಮನೆ.. ಹೆತ್ತವರು ಹಸುಗೂಸನ್ನು ಮನೆಯಲ್ಲೆ ಬಿಟ್ಟು ಹೊಲಕ್ಕೆ ಹೋಗಿದ್ರು.. ಅದನ್ನೆ ಹೊಂಚು ಹಾಕಿ ಕುಳಿತಿದ್ದ ತೋಳ ಕಂದಮ್ಮನ ಮೇಲೆ ದಾಳಿ ಮಾಡಿತ್ತು.. ಮಗುವಿನ ಅರ್ದ ಮುಖವನ್ನೇ ತಿಂದು ಮುಗಿಸಿತ್ತು.. ಜೀವ ಹೋಗೋ ಟೈಮ್‌ನಲ್ಲಿ ಮುಂದೆನಾಯ್ತು ಗೊತ್ತಾ? ಥೇಟ್ ಸಿನಿಮಾ ಸ್ಟೋರಿಯಂತೆಯೇ […]

Hubli KIMS Doctor’s ಚಿಕಿತ್ಸೆಯಿಂದ ಮಗುವಿಗೆ ಮರುಜೀವ Special Surrgery ಮಾಡಿದ ವೈದ್ಯರು. ತೋಳ ದಾಳಿಯಿಂದ ಬದುಕೋದೇ ಇಲ್ಲ ಎಂದಿದ್ದ ಮಗುವಿಗೆ ಮರುಜೀವ ಕೊಟ್ಟ ಕಿಮ್ಸ್ ವೈದ್ಯರ ತಂಡಕ್ಕೆ ಎಲ್ಲರೂ ಸಲಾಂ ಅಂತಿದ್ದಾರೆ

ಅದು ತೋಟದ ಮನೆ.. ಹೆತ್ತವರು ಹಸುಗೂಸನ್ನು ಮನೆಯಲ್ಲೆ ಬಿಟ್ಟು ಹೊಲಕ್ಕೆ ಹೋಗಿದ್ರು.. ಅದನ್ನೆ ಹೊಂಚು ಹಾಕಿ ಕುಳಿತಿದ್ದ ತೋಳ ಕಂದಮ್ಮನ ಮೇಲೆ ದಾಳಿ ಮಾಡಿತ್ತು.. ಮಗುವಿನ ಅರ್ದ ಮುಖವನ್ನೇ ತಿಂದು ಮುಗಿಸಿತ್ತು.. ಜೀವ ಹೋಗೋ ಟೈಮ್‌ನಲ್ಲಿ ಮುಂದೆನಾಯ್ತು ಗೊತ್ತಾ? ಥೇಟ್ ಸಿನಿಮಾ ಸ್ಟೋರಿಯಂತೆಯೇ ಇರುವ ನೈಜ ದುರ್ಘಟನೆ.

Loading...
Unable to load recommendations.
Follow Us
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು