Infinix GT 10 Pro: ನಥಿಂಗ್ ಫೋನ್ ವಿನ್ಯಾಸ ಕಾಪಿ ಮಾಡಿತೇ ಇನ್ಫಿನಿಕ್ಸ್ ಫೋನ್?

ಕಿರಣ್​ ಐಜಿ

Updated on: Jul 20, 2023 | 8:30 AM

ಇನ್ಫಿನಿಕ್ಸ್ ಕಂಪನಿ ಇನ್ಫಿನಿಕ್ಸ್ ಜಿಟಿ 10 ಪ್ರೊ ಎಂಬ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಲು ಮುಂದಾಗಿದೆ. ಆದರೆ ಹೊಸ ಫೋನ್ ವಿನ್ಯಾಸ ಆನ್​ಲೈನ್​ನಲ್ಲಿ ಲೀಕ್ ಆಗಿದೆ. ಅದನ್ನು ನೋಡಿದರೆ, ನಥಿಂಗ್ ಫೋನ್​ನ ಕಾಪಿಯಂತೆಯೇ ಇದೆ. ಈ ಸಂಗತಿ ಗ್ಯಾಜೆಟ್ ಲೋಕದಲ್ಲಿ ಚರ್ಚೆಗೆ ಕಾರಣವಾಗಿದೆ.

ಇತ್ತೀಚೆಗಷ್ಟೇ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆದಿರುವ ನಥಿಂಗ್ ಫೋನ್ 2 ಹಿಂಭಾಗ ಡಿಸೈನ್ ವಿಶೇಷವಾಗಿದ್ದು ಎಲ್​ಇಡಿ ಲೈಟ್​ಗಳಿಂದ ಕೂಡಿದೆ. ಹೀಗಿರುವಾಗ ಮತ್ತೊಂದು ಪ್ರಸಿದ್ಧ ಸ್ಮಾರ್ಟ್​ಫೋನ್ ಕಂಪನಿ ಇನ್ಫಿನಿಕ್ಸ್ ಹೊಸ ಫೋನ್ ಲಾಂಚ್ ಮಾಡಲು ತಯಾರಿ ನಡೆಸುತ್ತಿದ್ದು, ಅಚ್ಚರಿ ಎಂದರೆ ಈ ಫೋನಿನ ಹಿಂಭಾಗದ ಡಿಸೈನ್ ಕೂಡ ನಥಿಂಗ್ ಫೋನ್​ನಂತೆಯೇ ಇದೆ. ಇನ್ಫಿನಿಕ್ಸ್ ಕಂಪನಿ ಇನ್ಫಿನಿಕ್ಸ್ ಜಿಟಿ 10 ಪ್ರೊ ಎಂಬ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಲು ಮುಂದಾಗಿದೆ. ಆದರೆ ಹೊಸ ಫೋನ್ ವಿನ್ಯಾಸ ಆನ್​ಲೈನ್​ನಲ್ಲಿ ಲೀಕ್ ಆಗಿದೆ. ಅದನ್ನು ನೋಡಿದರೆ, ನಥಿಂಗ್ ಫೋನ್​ನ ಕಾಪಿಯಂತೆಯೇ ಇದೆ. ಈ ಸಂಗತಿ ಗ್ಯಾಜೆಟ್ ಲೋಕದಲ್ಲಿ ಚರ್ಚೆಗೆ ಕಾರಣವಾಗಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.