Insta360 Go 3: ಪ್ರವಾಸದ ಸುಂದರ ಕ್ಷಣಗಳ ಸೆರೆಹಿಡಿಯಲು ಇನ್​ಸ್ಟಾ360 ಕ್ಯಾಮೆರಾ

ಕಿರಣ್​ ಐಜಿ

Updated on: Jul 02, 2023 | 4:52 PM

ಹೊಸ ರೀತಿಯ ಗ್ಯಾಜೆಟ್​ಗಳು ಪ್ರವಾಸದ ಅವಧಿಯಲ್ಲಿ ಅತ್ಯುತ್ತಮ ಫೋಟೊ-ವಿಡಿಯೊ ಸೆರೆಹಿಡಿದು ಕೊಡುತ್ತವೆ. ಜತೆಗೆ, ನಮ್ಮ ಕೆಲಸವನ್ನು ಸುಲಭ ಮಾಡಿಕೊಡುತ್ತವೆ. ಅದರಂತೆ, ಈಗ ಮಾರುಕಟ್ಟೆಗೆ ನೂತನ ಮಾದರಿಯ ಇನ್​ಸ್ಟಾ360 ಸರಣಿಯಲ್ಲಿ ಹೊಸ ಗೊ 3 ಕ್ಯಾಮೆರಾ ಲಗ್ಗೆ ಇರಿಸಿದೆ. ರೀಲ್ಸ್ ಮಾಡಲು, ಯೂಟ್ಯೂಬ್ ವಿಡಿಯೊ ಪೋಸ್ಟ್ ಮಾಡಲು ಇದು ಬೆಸ್ಟ್ ಚಾಯ್ಸ್. ಹೆಚ್ಚಿನ ವಿವರ ವಿಡಿಯೊದಲ್ಲಿದೆ.

ಪ್ರವಾಸ ಹೋಗುವುದು, ಹೊಸ ತಾಣಗಳನ್ನು ನೋಡುವುದು, ಅದರ ಬಗ್ಗೆ ವಿಡಿಯೊ ಮಾಡಿ ಯೂಟ್ಯೂಬ್​ನಲ್ಲಿ, ರೀಲ್ಸ್​ನಲ್ಲಿ ಪೋಸ್ಟ್ ಮಾಡುವುದು ಈಗಿನ ಹೊಸ ಟ್ರೆಂಡ್. ಫೋಟೊ, ವಿಡಿಯೊಗಳನ್ನು ಸುಂದರವಾಗಿ ಸೆರೆಹಿಡಿಯಲು ಈಗ ವಿವಿಧ ಮಾದರಿಯ ಗ್ಯಾಜೆಟ್​ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರಲ್ಲೂ, ಹೊಸ ರೀತಿಯ ಗ್ಯಾಜೆಟ್​ಗಳು ಪ್ರವಾಸದ ಅವಧಿಯಲ್ಲಿ ಅತ್ಯುತ್ತಮ ಫೋಟೊ-ವಿಡಿಯೊ ಸೆರೆಹಿಡಿದು ಕೊಡುತ್ತವೆ. ಜತೆಗೆ, ನಮ್ಮ ಕೆಲಸವನ್ನು ಸುಲಭ ಮಾಡಿಕೊಡುತ್ತವೆ. ಅದರಂತೆ, ಈಗ ಮಾರುಕಟ್ಟೆಗೆ ನೂತನ ಮಾದರಿಯ ಇನ್​ಸ್ಟಾ360 ಸರಣಿಯಲ್ಲಿ ಹೊಸ ಗೊ 3 ಕ್ಯಾಮೆರಾ ಲಗ್ಗೆ ಇರಿಸಿದೆ. ರೀಲ್ಸ್ ಮಾಡಲು, ಯೂಟ್ಯೂಬ್ ವಿಡಿಯೊ ಪೋಸ್ಟ್ ಮಾಡಲು ಇದು ಬೆಸ್ಟ್ ಚಾಯ್ಸ್. ಹೆಚ್ಚಿನ ವಿವರ ವಿಡಿಯೊದಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.