iPhone 16: ಆ್ಯಪಲ್ ಲೇಟೆಸ್ಟ್ ಐಫೋನ್ 16 ರಿಲೀಸ್ ಡೇಟ್ ಘೋಷಿಸಿದ ಕಂಪನಿ
ಐಫೋನ್ 16, ಐಫೋನ್ 16 ಪ್ಲಸ್, ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಮಾರುಕಟ್ಟೆಗೆ ಪ್ರವೇಶಿಸಲಿದೆ. ಅದರ ಜತೆಗೆ ಹೊಸ ಸರಣಿಯ ವಾಚ್, ಐಪ್ಯಾಡ್ ಕೂಡ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆ್ಯಪಲ್ ನೂತನ ಓಎಸ್ ಅಪ್ಡೇಟ್ ಸರಣಿ ಕೂಡ ಇದೇ ಸಂದರ್ಭದಲ್ಲಿ ಬಳಕೆದಾರರಿಗೆ ದೊರೆಯಲಿದೆ. ಲೇಟೆಸ್ಟ್ ಆ್ಯಪಲ್ ಈವೆಂಟ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಆ್ಯಪಲ್ ಕಂಪನಿ ಐಫೋನ್ 16 ರಿಲೀಸ್ ಡೇಟ್ ಅನ್ನು ಕೊನೆಗೂ ಘೋಷಿಸಿದೆ. ಹೊಸ 16 ಸರಣಿಯಲ್ಲಿ ನಾಲ್ಕು ಮಾದರಿಗಳು ಮಾರುಕಟ್ಟೆಗ ಪ್ರವೇಶಿಸಲಿದೆ ಎನ್ನಲಾಗಿದೆ. ಆ್ಯಪಲ್ ಸೆಪ್ಟೆಂಬರ್ ಈವೆಂಟ್ ಕುರಿತು ಕಂಪನಿ ಪ್ರಕಟಿಸಿದ್ದು, ಐಫೋನ್ 16, ಐಫೋನ್ 16 ಪ್ಲಸ್, ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಮಾರುಕಟ್ಟೆಗೆ ಪ್ರವೇಶಿಸಲಿದೆ. ಅದರ ಜತೆಗೆ ಹೊಸ ಸರಣಿಯ ವಾಚ್, ಐಪ್ಯಾಡ್ ಕೂಡ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆ್ಯಪಲ್ ನೂತನ ಓಎಸ್ ಅಪ್ಡೇಟ್ ಸರಣಿ ಕೂಡ ಇದೇ ಸಂದರ್ಭದಲ್ಲಿ ಬಳಕೆದಾರರಿಗೆ ದೊರೆಯಲಿದೆ. ಲೇಟೆಸ್ಟ್ ಆ್ಯಪಲ್ ಈವೆಂಟ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Loading...
Unable to load recommendations.
Follow Us
