iPhone 16: ಆ್ಯಪಲ್ ಲೇಟೆಸ್ಟ್ ಐಫೋನ್ 16 ರಿಲೀಸ್ ಆಯ್ತು, ರೇಟ್ ಎಷ್ಟು ಗೊತ್ತಾ?

ಕಿರಣ್​ ಐಜಿ

Updated on: Sep 11, 2024 | 10:26 AM

ಆ್ಯಪಲ್ ನೂತನ ಐಫೋನ್ ಸರಣಿಯಲ್ಲಿ ನಾಲ್ಕು ಮಾದರಿಗಳು ಮಾರುಕಟ್ಟೆಗೆ ಪ್ರವೇಶಿಸಿವೆ. ಐಫೋನ್ 16 ಸರಣಿಯಲ್ಲಿ ನಾಲ್ಕು ನೂತನ ಮಾದರಿಗಳು ಬಿಡುಗಡೆಯಾಗಿವೆ. ಭಾರತದಲ್ಲಿ ಹೊಸ ಐಫೋನ್ 16 ಅರಂಭಿಕ ದರ ₹79,900 ಇದೆ. ಆ್ಯಪಲ್ ಈವೆಂಟ್​ನಲ್ಲಿ ಹೊಸ ವಾಚ್, ಇಯರ್​ಪಾಡ್ಸ್ ಕೂಡ ಬಿಡುಗಡೆಯಾಗಿದೆ. ನೂತನ 16 ಸರಣಿ ಬಿಡುಗಡೆ ಬೆನ್ನಲ್ಲೇ ಹಳೆಯ ಆವೃತ್ತಿಗಳ ದರದಲ್ಲಿ ಇಳಿಕೆಯಾಗಿದೆ. ಪರಿಷ್ಕತ ದರ ಮಂಗಳವಾರವೇ ಜಾರಿಗೆ ಬಂದಿದೆ.

ಆ್ಯಪಲ್ ಕಂಪನಿಯ ಈ ವರ್ಷದ ಬಹುನಿರೀಕ್ಷಿತ ಈವೆಂಟ್​ನಲ್ಲಿ ಐಫೋನ್ 16 ಸರಣಿ ಬಿಡುಗಡೆಯಾಗಿದೆ. ಆ್ಯಪಲ್ ನೂತನ ಐಫೋನ್ ಸರಣಿಯಲ್ಲಿ ನಾಲ್ಕು ಮಾದರಿಗಳು ಮಾರುಕಟ್ಟೆಗೆ ಪ್ರವೇಶಿಸಿವೆ. ಐಫೋನ್ 16 ಸರಣಿಯಲ್ಲಿ ನಾಲ್ಕು ನೂತನ ಮಾದರಿಗಳು ಬಿಡುಗಡೆಯಾಗಿವೆ. ಭಾರತದಲ್ಲಿ ಹೊಸ ಐಫೋನ್ 16 ಅರಂಭಿಕ ದರ ₹79,900 ಇದೆ. ಆ್ಯಪಲ್ ಈವೆಂಟ್​ನಲ್ಲಿ ಹೊಸ ವಾಚ್, ಇಯರ್​ಪಾಡ್ಸ್ ಕೂಡ ಬಿಡುಗಡೆಯಾಗಿದೆ. ನೂತನ 16 ಸರಣಿ ಬಿಡುಗಡೆ ಬೆನ್ನಲ್ಲೇ ಹಳೆಯ ಆವೃತ್ತಿಗಳ ದರದಲ್ಲಿ ಇಳಿಕೆಯಾಗಿದೆ. ಪರಿಷ್ಕತ ದರ ಮಂಗಳವಾರವೇ ಜಾರಿಗೆ ಬಂದಿದೆ. ಹೊಸ ಸರಣಿ ಐಫೋನ್ ಪ್ರಿ ಬುಕಿಂಗ್ ಶೀಘ್ರ ಆರಂಭವಾಗಲಿದೆ.

Follow Us
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.