Daily Devotional: ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ದೈವಾದೀನರಾದವರ ಹೆಸರಿನಲ್ಲಿ ಅರ್ಚನೆ ಮತ್ತು ಸಂಕಲ್ಪಗಳನ್ನು ಮಾಡುಬಹುದಾ ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ. ದೈವಿಕ ಅನುಗ್ರಹಕ್ಕಾಗಿ ಅನೇಕ ಜನರು ದೇವಸ್ಥಾನಗಳಲ್ಲಿ ಪ್ರಾರ್ಥನೆ ಮಾಡುತ್ತಾರೆ, ಆದರೆ ತೀರಿಕೊಂಡವರ ಹೆಸರಿನಲ್ಲಿ ಅರ್ಚನೆ ಮಾಡುವುದು ಶಾಸ್ತ್ರಸಮ್ಮತವಲ್ಲ ಎಂದು ಹೇಳಲಾಗುತ್ತದೆ. ತೀರಿಕೊಂಡವರ ಹೆಸರಿನಲ್ಲಿ ಅರ್ಚನೆ ಮಾಡುವುದು ಶಾಸ್ತ್ರಸಮ್ಮತವಲ್ಲ ಎಂದು ಹೇಳಲಾಗುತ್ತದೆ.
ವಾದೀನರಾದವರ ಹೆಸರಿನಲ್ಲಿ ಅರ್ಚನೆ ಮತ್ತು ಸಂಕಲ್ಪಗಳನ್ನು ಮಾಡುಬಹುದಾ ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ. ದೈವಿಕ ಅನುಗ್ರಹಕ್ಕಾಗಿ ಅನೇಕ ಜನರು ದೇವಸ್ಥಾನಗಳಲ್ಲಿ ಪ್ರಾರ್ಥನೆ ಮಾಡುತ್ತಾರೆ, ಆದರೆ ತೀರಿಕೊಂಡವರ ಹೆಸರಿನಲ್ಲಿ ಅರ್ಚನೆ ಮಾಡುವುದು ಶಾಸ್ತ್ರಸಮ್ಮತವಲ್ಲ ಎಂದು ಹೇಳಲಾಗುತ್ತದೆ.
ದೈವಾದೀನರಾದವರ ಹೆಸರಿನಲ್ಲಿ ಅರ್ಚನೆ ಮತ್ತು ಸಂಕಲ್ಪಗಳನ್ನು ಮಾಡುಬಹುದಾ ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ. ದೈವಿಕ ಅನುಗ್ರಹಕ್ಕಾಗಿ ಅನೇಕ ಜನರು ದೇವಸ್ಥಾನಗಳಲ್ಲಿ ಪ್ರಾರ್ಥನೆ ಮಾಡುತ್ತಾರೆ, ಆದರೆ ತೀರಿಕೊಂಡವರ ಹೆಸರಿನಲ್ಲಿ ಅರ್ಚನೆ ಮಾಡುವುದು ಶಾಸ್ತ್ರಸಮ್ಮತವಲ್ಲ ಎಂದು ಹೇಳಲಾಗುತ್ತದೆ. ಮಕ್ಕಳು, ಪತಿ-ಪತ್ನಿ, ಕುಟುಂಬದ ಸದಸ್ಯರ ಆರೋಗ್ಯ ಮತ್ತು ಸುಖಕ್ಕಾಗಿ ಪ್ರಾರ್ಥಿಸುವುದನ್ನು ಒಳ್ಳೆಯದು. ತೀರಿಕೊಂಡವರ ಸ್ಮರಣಾರ್ಥ ದಾನ ಮಾಡುವುದು ಒಳ್ಳೆಯದು. ಆದರೆ ಅವರ ಹೆಸರಿನಲ್ಲಿ ಧಾರ್ಮಿಕ ಕ್ರಿಯೆಗಳನ್ನು ಮಾಡುವುದು ಸೂಕ್ತವಲ್ಲ.
Published on: Jan 21, 2025 06:53 AM