Janardhana Reddy: ಪತಿ ಜೊತೆಗೂಡಿ ಲಂಬಾಣಿ ಡ್ರೆಸ್​ನಲ್ಲಿ ಮತ ಶಿಕಾರಿಗಿಳಿದ ಅರುಣಾಲಕ್ಷ್ಮೀ

|

Updated on: Mar 19, 2023 | 1:55 PM

ಪತ್ನಿ ಜೊತೆ ಪ್ರಚಾರಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಎಂಟ್ರಿ ಕೊಟ್ಟಿದ್ದಾರೆ. ಲಂಬಾಣಿ ಸಮುದಾಯದ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟ ಗಣಿಧಣಿ, ಇಬ್ಬರು ಸೇರಿ ಲಂಬಾಣಿ ಸಮುದಾಯದ ಉಡುಗೆ ತೊಟ್ಟು ಪ್ರಚಾರಕ್ಕಿಳಿದಿದ್ದಾರೆ.

ಕೊಪ್ಪಳ: ಪತ್ನಿ ಜೊತೆ ಪ್ರಚಾರಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ(Janardhana Reddy) ಎಂಟ್ರಿ ಕೊಟ್ಟಿದ್ದಾರೆ. ಗಂಗಾವತಿಯ ಹಿರೇಜಂತಕಲ್​ನ ಸೇವಾಲಾಲ್ ತಾಂಡದಲ್ಲಿ ಗಣಿಧಣಿ ಪತ್ನಿ ಅರುಣಾಲಕ್ಷ್ಮೀ ಜೊತೆಗೂಡಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಲಂಬಾಣಿ ಸಮುದಾಯದ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟ ಗಣಿಧಣಿ, ಇಬ್ಬರು ಸೇರಿ ಲಂಬಾಣಿ ಸಮುದಾಯದ ಉಡುಗೆ ತೊಟ್ಟು ಪ್ರಚಾರಕ್ಕಿಳಿದಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ