Jio Callertune: ಕರೆ ಮಾಡುವಾಗ ನಿಮ್ಮದೇ ಹೆಸರಿನ ಕಾಲರ್​ಟ್ಯೂನ್ ಕೇಳಿಸೋದು ಹೇಗೆ ಗೊತ್ತಾ?

ಕಿರಣ್​ ಐಜಿ

Updated on: Mar 28, 2024 | 7:52 AM

ಕರೆ ಮಾಡುವಾಗೆಲ್ಲಾ ರಿಂಗ್ ಕೇಳುವ ಬದಲು, ಕರೆ ಮಾಡುವವರಿಗೆ ಅವರದೇ ಹೆಸರು ಕೇಳುವಂತಿದ್ದರೆ ಚೆನ್ನಾಗಿರುತ್ತದೆ ಅಲ್ಲವೇ? ಈ ವಿಶೇಷತೆಯನ್ನು ರಿಲಯನ್ಸ್ ಸಮೂಹದ ಜಿಯೋ ತನ್ನ ಬಳಕೆದಾರರಿಗೆ ಒದಗಿಸಿದೆ. ಅಂದರೆ ನಿಮಗೆ ಕರೆ ಮಾಡುವವರಿಗೆ, ನಿಮ್ಮದೇ ಹೆಸರು ಸಹಿತ ಕಾಲರ್​ಟ್ಯೂನ್ ಕೇಳಿಸುತ್ತದೆ. ಬೋರ್ ಹೊಡೆಸುವ ರಿಂಗ್​ಗಿಂತ, ಈ ಆಯ್ಕೆ ಆಕರ್ಷಕವಾಗಿ ಕಾಣಿಸುತ್ತದೆ.

ಅನ್​ಲಿಮಿಟೆಡ್ ಕಾಲ್ ಪ್ಯಾಕ್ ಬಂದ ಬಳಿಕ ಜನರಂತೂ ಸದಾ ಕಾಲ್​ನಲ್ಲಿಯೇ ಬ್ಯುಸಿ ಇರುತ್ತಾರೆ. ಕೆಲವರು ಮಾತನಾಡಲು ಯಾವುದೇ ವಿಷಯ ಇಲ್ಲದಿದ್ದರೂ, ಏನಾದರೂ ಮಾತನಾಡುತ್ತಲೇ ಇರುತ್ತಾರೆ. ಹಾಗೆ ಕರೆ ಮಾಡುವಾಗೆಲ್ಲಾ ರಿಂಗ್ ಕೇಳುವ ಬದಲು, ಕರೆ ಮಾಡುವವರಿಗೆ ಅವರದೇ ಹೆಸರು ಕೇಳುವಂತಿದ್ದರೆ ಚೆನ್ನಾಗಿರುತ್ತದೆ ಅಲ್ಲವೇ? ಈ ವಿಶೇಷತೆಯನ್ನು ರಿಲಯನ್ಸ್ ಸಮೂಹದ ಜಿಯೋ ತನ್ನ ಬಳಕೆದಾರರಿಗೆ ಒದಗಿಸಿದೆ. ಅಂದರೆ ನಿಮಗೆ ಕರೆ ಮಾಡುವವರಿಗೆ, ನಿಮ್ಮದೇ ಹೆಸರು ಸಹಿತ ಕಾಲರ್​ಟ್ಯೂನ್ ಕೇಳಿಸುತ್ತದೆ. ಬೋರ್ ಹೊಡೆಸುವ ರಿಂಗ್​ಗಿಂತ, ಈ ಆಯ್ಕೆ ಆಕರ್ಷಕವಾಗಿ ಕಾಣಿಸುತ್ತದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.