Jio Number Port: ರಿಲಯನ್ಸ್ ಜಿಯೋ ನಂಬರ್ಗೆ ಪೋರ್ಟ್ ಮಾಡೋದು ಹೇಗೆ?
ಜಿಯೋ ಖಾಸಗಿ ವಲಯದ ಟೆಲಿಕಾಂ ಕ್ಷೇತ್ರದಲ್ಲಿ ವಿವಿಧ ಆಫರ್, ಹೊಸ ಪ್ಲ್ಯಾನ್, 5G ಕೊಡುಗೆ ನೀಡುವ ಮೂಲಕ ಬಳಕೆದಾರರ ಮನ ಗೆದ್ದಿದೆ. ಆದರೆ ಹಲವರು ಜಿಯೋ ಆಫರ್ ಬಗ್ಗೆ ತಿಳಿದುಕೊಂಡಿಲ್ಲ. ಜತೆಗೆ, ಜಿಯೋ ಸಿಮ್ ಪಡೆದುಕೊಂಡಿಲ್ಲ. ಈಗಿರುವ ನಂಬರ್ ಉಳಿಸಿಕೊಂಡೇ, ಜಿಯೋ ಆಫರ್ ಪಡೆಯಲು ನಿಮಗೆ ಸಾಧ್ಯವಿದೆ. ಅಂದರೆ ಜಿಯೋ ಸಿಮ್ಗೆ ಪೋರ್ಟ್ ಮಾಡಿದರಾಯಿತು.
ರಿಲಯನ್ಸ್ ಜಿಯೋ ಖಾಸಗಿ ವಲಯದ ಟೆಲಿಕಾಂ ಕ್ಷೇತ್ರದಲ್ಲಿ ವಿವಿಧ ಆಫರ್, ಹೊಸ ಪ್ಲ್ಯಾನ್, 5G ಕೊಡುಗೆ ನೀಡುವ ಮೂಲಕ ಬಳಕೆದಾರರ ಮನ ಗೆದ್ದಿದೆ. ಆದರೆ ಹಲವರು ಜಿಯೋ ಆಫರ್ ಬಗ್ಗೆ ತಿಳಿದುಕೊಂಡಿಲ್ಲ. ಜತೆಗೆ, ಜಿಯೋ ಸಿಮ್ ಪಡೆದುಕೊಂಡಿಲ್ಲ. ಈಗಿರುವ ನಂಬರ್ ಉಳಿಸಿಕೊಂಡೇ, ಜಿಯೋ ಆಫರ್ ಪಡೆಯಲು ನಿಮಗೆ ಸಾಧ್ಯವಿದೆ. ಅಂದರೆ ಜಿಯೋ ಸಿಮ್ಗೆ ಪೋರ್ಟ್ ಮಾಡಿದರಾಯಿತು. ಜಿಯೋ ನಂಬರ್ಗೆ ಸುಲಭದಲ್ಲಿ ಆನ್ಲೈನ್ನಲ್ಲಿಯೇ ಪೋರ್ಟ್ ಮಾಡಬಹುದು.
Loading...
Unable to load recommendations.
Follow Us
