Karnataka Legislative Council Session Live: ವಿಧಾನ ಪರಿಷತ್ ಅಧಿವೇಶನ, ಶುಕ್ರವಾರದ ಕಾರ್ಯಕಲಾಪಗಳ ನೇರ ಪ್ರಸಾರ

|

Updated on: Jul 21, 2023 | 12:01 PM

ವಿಧಾನ ಪರಿಷತ್ ನಲ್ಲಿ ನಡೆಯತ್ತಿರುವ ಕಾರ್ಯಕಲಾಪಗಳ ನೇರ ಪ್ರಸಾರ.

ಬೆಂಗಳೂರು: ರಾಜ್ಯ ವಿಧಾನ ಪರಿಷತ್ ನಲ್ಲಿ (Legislative Council) ವಿಧಾನಮಂಡಲ ಅಧಿವೇಶನ ಕೊನೆಯ ದಿನದ ಕಾರ್ಯಕಲಾಪಗಳು ಅರಂಭಗೊಂಡಿವೆ. ಕೆಳಮನೆಯಲ್ಲಿ (Lower House) ಪಾಸಾದ ಪ್ರಸ್ತಾವಗಳ ಮೇಲೆ ಸಭಾಪತಿ ಬಸವರಾಹ ಹೊರಟ್ಟಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಸದಸ್ಯರು ಎತ್ತಿದ ಪ್ರಶ್ನೆಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಉತ್ತರ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸದನದಲ್ಲಿ ಹಾಜರಿದ್ದು ಸರ್ಕಾರದ ಪರ ಉತ್ತರ ನೀಡುತ್ತಿದ್ದಾರೆ. ವಿಧಾನ ಪರಿಷತ್ ನಲ್ಲಿ ನಡೆಯತ್ತಿರುವ ಕಾರ್ಯಕಲಾಪಗಳ ನೇರ ಪ್ರಸಾರ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ