ಸಿನಿಮಾದಲ್ಲಿ ಅಳಿಸಿ ಅಳಿಸಿ 25 ವಾರ ಓಡಿಸಬಹುದು ಅಂತ ತೋರಿಸಿದ್ದು ರಮೇಶ್ ಅರವಿಂದ್: ನಗುನಗುತಾ ಹೇಳಿದ ಸುದೀಪ್
Kiccha Sudeep 25 years of cine journey: Kiccha Sudeep praises Ramesh Aravindಸಿನಿಮಾದಲ್ಲಿ ಅಳಿಸಿ ಅಳಿಸಿ 25ವಾರ ಓಡಿಸಬಹುದು ಅಂತ ತೋರಿಸಿದ್ದು ರಮೇಶ್ ಅರವಿಂದ್. ಕಿಚ್ಚ ಸುದೀಪ್ ಅವರ ಬೆಳ್ಳಿ ಹಬ್ಬದ ಸಂಭ್ರಮವನ್ನ ಇಂದು ಕೋಟಿಗೊಬ್ಬ 3 ಚಿತ್ರತಂಡ ತುಂಬಾ ಅದ್ಧೂರಿ ಆಗಿ ಆಚರಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ್, ನಮಗೆ ಆ್ಯಕ್ಟಿಂಗ್ ಹೇಳಿಕೊಟ್ಟಿದ್ದೇ ರಮೇಶ್ ಅರವಿಂದ್ ಸರ್. ಸಿನಿಮಾದಲ್ಲಿ ಅಳಿಸಿ ಅಳಿಸಿ 25ವಾರ ಓಡಿಸಬಹುದು ಅಂತ ತೋರಿಸಿದ್ದು ರಮೇಶ್ ಅರವಿಂದ್.
Kiccha Sudeep 25 years of cine journey: Kiccha Sudeep praises Ramesh Aravindಸಿನಿಮಾದಲ್ಲಿ ಅಳಿಸಿ ಅಳಿಸಿ 25ವಾರ ಓಡಿಸಬಹುದು ಅಂತ ತೋರಿಸಿದ್ದು ರಮೇಶ್ ಅರವಿಂದ್. ಕಿಚ್ಚ ಸುದೀಪ್ ಅವರ ಬೆಳ್ಳಿ ಹಬ್ಬದ ಸಂಭ್ರಮವನ್ನ ಇಂದು ಕೋಟಿಗೊಬ್ಬ 3 ಚಿತ್ರತಂಡ ತುಂಬಾ ಅದ್ಧೂರಿ ಆಗಿ ಆಚರಿಸುತ್ತಿದೆ.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ್, ನಮಗೆ ಆ್ಯಕ್ಟಿಂಗ್ ಹೇಳಿಕೊಟ್ಟಿದ್ದೇ ರಮೇಶ್ ಅರವಿಂದ್ ಸರ್. ಸಿನಿಮಾದಲ್ಲಿ ಅಳಿಸಿ ಅಳಿಸಿ 25ವಾರ ಓಡಿಸಬಹುದು ಅಂತ ತೋರಿಸಿದ್ದು ರಮೇಶ್ ಅರವಿಂದ್.
Published on: Mar 16, 2021 01:11 PM