ಅಹೋರಾತ್ರ ಮೇಲೆ ಕಿಚ್ಚು ಹೊರಹಾಕಿದ ಸುದೀಪ್ ಅಭಿಮಾನಿಗಳು
ಅಹೋರಾತ್ರರ ಮೇಲೆ ಕಿಚ್ಚು ಹೋರಹಾಕಿದ ಸುದೀಪ್ ಅಭಿಮಾನಿಗಳು

ಅಹೋರಾತ್ರ ಮೇಲೆ ಕಿಚ್ಚು ಹೊರಹಾಕಿದ ಸುದೀಪ್ ಅಭಿಮಾನಿಗಳು

|

Updated on: Mar 22, 2021 | 11:42 AM

ಸಾಮಾಜಿಕ ಚಿಂತಕ ಅಹೋರಾತ್ರ ಅವರ ಮನೆಗೆ ಮುತ್ತಿಗೆ ಹಾಕಿದ್ದಾರೆ ಸುದೀಪ್ ಫ್ಯಾನ್ಸ್. ಫೇಸ್ ಬುಕ್ ಲೈವ್ ಗಳಲ್ಲಿ ಸುದೀಪ್ ಬಗ್ಗೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ ಅನ್ನೋ ಕಾರಣಕ್ಕೆ ರೊಚ್ಚಿಗೆದ್ದ ಫ್ಯಾನ್ಸ್ ಅಹೋರಾತ್ರ ಮೇಲೆ ಅಟ್ಯಾಕ್ ಮಾಡಿದ್ದಾರೆ. ಆ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

Kichcha Sudeep Fans Attack on Ahorathra | ಅಹೋರಾತ್ರ ಮೇಲೆ ಕಿಚ್ಚು ಹೊರಹಾಕಿದ ಸುದೀಪ್ ಅಭಿಮಾನಿಗಳು