ಮಾಜಿ ಸಚಿವ ವರ್ತೂರು ಪ್ರಕಾಶ್‌ರನ್ನ ಕಿಡ್ನಾಪ್‌ ಮಾಡಿದ್ದ ಕಿಂಗ್‌ಪಿನ್‌ ಅರೆಸ್ಟ್‌
ಕಿಂಗ್​ಪಿನ್​ ಕವಿರಾಜ್‌

ಮಾಜಿ ಸಚಿವ ವರ್ತೂರು ಪ್ರಕಾಶ್‌ರನ್ನ ಕಿಡ್ನಾಪ್‌ ಮಾಡಿದ್ದ ಕಿಂಗ್‌ಪಿನ್‌ ಅರೆಸ್ಟ್‌

ಆಯೇಷಾ ಬಾನು

Updated on: Dec 17, 2020 | 9:15 AM

ಮಾಜಿ ಸಚಿವ ವರ್ತೂರು ಪ್ರಕಾಶ್‌ ಕಿಡ್ನಾಪ್‌ ಪ್ರಕರಣದ ಕಿಂಗ್‌ ಪಿನ್‌ ಅನ್ನು ಕೋಲಾರ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಈ ಮೂಲಕ ವರ್ತೂರು ಪ್ರಕಾಶ್‌ ಕಿಡ್ನಾಪ್‌ಗೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿ ಹೊರಬೀಳುತ್ತಿದೆ. ಇಷ್ಟಕ್ಕೂ ಈ ಕಿಡ್ನಾಪ್‌ನ ಬ್ಲೂಪ್ರಿಂಟ್‌ ರೂಪಗೊಂಡಿದ್ದೇ ಪರಪ್ಪನ ಅಗ್ರಹಾರ ಜೈಲ್‌ನಲ್ಲಿ ಅನ್ನೋ ಶಾಕಿಂಗ್‌ ವಿಷಯ ಈಗ ಬಹಿರಂಗವಾಗಿದೆ.

Kolar Police Have Cracked The Varthur Prakash Kidnap Case, Arrest Kingpin Kaviraj

Loading...
Unable to load recommendations.
Follow Us
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.