ನಟಿ ಪಾರ್ವತಿ ಮಾಲ್ಡೀವ್ಸ್ನಿಂದ ಒಂದಿಷ್ಟು ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ
ನಟಿ ಪಾರ್ವತಿ ಮಾಲ್ಡೀವ್ಸ್ನಿಂದ ಒಂದಿಷ್ಟು ಫೋಟೋ ಮತ್ತು ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಪಾರ್ವತಿ ಮಾಲ್ಡೀವ್ಸ್ನಿಂದ ಒಂದಿಷ್ಟು ಫೋಟೋ ಮತ್ತು ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೊರೊನಾ ನಡುವೆಯೂ ಸೆಲೆಬ್ರಿಟಿಗಳು ಮಾಲ್ಡೀವ್ಸ್‌ಗೆ ವಿಹಾರಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಇದೀಗ ಕಾಲಿವುಡ್ ನಟಿ ಪಾರ್ವತಿ ಮಾಲ್ಡೀವ್ಸ್‌ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಲಾಕ್ ಡೌನ್ ನಂತರ ಅನೇಕ ಖ್ಯಾತನಾಮರು ತಮ್ಮ Vacation ಎಂಜಾಯ್ ಮಾಡಲು ಮಾಲ್ಡೀವ್ಸ್‌ಗೆ ಹೋಗಿಬರುತ್ತಿದ್ದಾರೆ.
(Kollywood Actress Parvathi The Latest Celeb In Maldives To Fun)