Laptop Slow: ಲ್ಯಾಪ್​ಟಾಪ್ ಸ್ಪೀಡ್ ಆಗಿ ಕೆಲಸ ಮಾಡಲು ಈ ಸಿಂಪಲ್ ಟಿಪ್ಸ್!

ಕಿರಣ್​ ಐಜಿ

Updated on: Apr 08, 2024 | 1:01 PM

ಸ್ಕೂಲ್ ಮಕ್ಕಳಿಂದ ತೊಡಗಿ, ನಿವೃತ್ತ ಜೀವನ ನಡೆಸುತ್ತಿರುವ ಹಿರಿಯರು ಕೂಡ ಲ್ಯಾಪ್​ಟಾಪ್ ಬಳಕೆ ಮಾಡುತ್ತಾರೆ. ಲ್ಯಾಪ್​ಟಾಪ್ ನಿತ್ಯ ಬಳಸುವವರು ಅದರಲ್ಲಿನ ಕೆಲವು ಸರಳ ಸೆಟ್ಟಿಂಗ್ಸ್ ಮತ್ತು ಟ್ರಿಕ್ಸ್ ಬಗ್ಗೆ ತಿಳಿದುಕೊಂಡರೆ, ಅವರಿಗೆ ವೇಗವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಜತೆಗೆ, ಪ್ರತಿಯೊಂದಕ್ಕೂ ಸರ್ವಿಸ್ ಸೆಂಟರ್​ಗೆ ಭೇಟಿ ನೀಡುವ ಅವಶ್ಯಕತೆ ಉಂಟಾಗುವುದಿಲ್ಲ.

ಸ್ಮಾರ್ಟ್ ಯುಗದಲ್ಲಿ ಎಲ್ಲ ಕಡೆಯೂ ಸ್ಮಾರ್ಟ್​ಫೋನ್ ಆವರಿಸಿಕೊಂಡಿದ್ದರೂ, ಲ್ಯಾಪ್​ಟಾಪ್ ಬಳಕೆ ಮಾತ್ರ ಕಡಿಮೆಯಾಗಿಲ್ಲ. ಸ್ಕೂಲ್ ಮಕ್ಕಳಿಂದ ತೊಡಗಿ, ನಿವೃತ್ತ ಜೀವನ ನಡೆಸುತ್ತಿರುವ ಹಿರಿಯರು ಕೂಡ ಲ್ಯಾಪ್​ಟಾಪ್ ಬಳಕೆ ಮಾಡುತ್ತಾರೆ. ಲ್ಯಾಪ್​ಟಾಪ್ ನಿತ್ಯ ಬಳಸುವವರು ಅದರಲ್ಲಿನ ಕೆಲವು ಸರಳ ಸೆಟ್ಟಿಂಗ್ಸ್ ಮತ್ತು ಟ್ರಿಕ್ಸ್ ಬಗ್ಗೆ ತಿಳಿದುಕೊಂಡರೆ, ಅವರಿಗೆ ವೇಗವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಜತೆಗೆ, ಪ್ರತಿಯೊಂದಕ್ಕೂ ಸರ್ವಿಸ್ ಸೆಂಟರ್​ಗೆ ಭೇಟಿ ನೀಡುವ ಅವಶ್ಯಕತೆ ಉಂಟಾಗುವುದಿಲ್ಲ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.