Lava Yuva 2: ದೇಸಿ ಕಂಪನಿ ಖ್ಯಾತಿಯ ಲಾವಾ ಬಿಡುಗಡೆ ಮಾಡಿದೆ ಹೊಸ ಲಾವಾ ಫೋನ್

ಕಿರಣ್​ ಐಜಿ

Updated on: Aug 06, 2023 | 7:30 AM

ಭಾರತದಲ್ಲಿ ಲಾವಾ ಯುವ 2 ಸ್ಮಾರ್ಟ್​ಫೋನ್ ಸದ್ಯಕ್ಕೆ ಕೇವಲ ಒಂದು ಆಯ್ಕೆಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 3GB RAM + 64GB ಸ್ಟೋರೇಜ್ ಮಾದರಿಗೆ 6,999 ರೂ. ನಿಗದಿ ಮಾಡಲಾಗಿದೆ. ಆಫರ್ ಮತ್ತು ಲಭ್ಯತೆ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ದೇಸಿ ಕಂಪನಿ ಹೆಸರು ಹೊತ್ತಿರುವ ಲಾವಾ ಮತ್ತೊಂದು ಫೋನ್​ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಬಜೆಟ್ ಬೆಲೆಯ ಮೊಬೈಲ್ ಅನ್ನು ಅನಾವರಣ ಮಾಡುವ ಕಂಪನಿ ಇದೀಗ ಅತಿ ಕಡಿಮೆ ಬೆಲೆಗೆ ದೇಶದಲ್ಲಿ ಹೊಸ ಲಾವಾ ಯುವ 2 ಸ್ಮಾರ್ಟ್​ಫೋನನ್ನು ರಿಲೀಸ್ ಮಾಡಿದೆ. ದೊಡ್ಡ ಬ್ಯಾಟರಿ, ಆಕರ್ಷಕ ಡಿಸ್ ಪ್ಲೇ, ಕ್ಯಾಮೆರಾ, ಬೆಲೆಗೆ ತಕ್ಕಂತೆ ಪ್ರೊಸೆಸರ್ ಇದರಲ್ಲಿ ನೀಡಲಾಗಿದೆ. ಭಾರತದಲ್ಲಿ ಲಾವಾ ಯುವ 2 ಸ್ಮಾರ್ಟ್​ಫೋನ್ ಸದ್ಯಕ್ಕೆ ಕೇವಲ ಒಂದು ಆಯ್ಕೆಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 3GB RAM + 64GB ಸ್ಟೋರೇಜ್ ಮಾದರಿಗೆ 6,999 ರೂ. ನಿಗದಿ ಮಾಡಲಾಗಿದೆ. ಆಫರ್ ಮತ್ತು ಲಭ್ಯತೆ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.