ನಟಿ ಮಾಧುರಿ ದೀಕ್ಷಿತ್ ಮಾಲ್ಡೀವ್ಸ್ ನಲ್ಲಿ ತಮ್ಮ ರಜಾದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ…
ಮಾಲ್ಡೀವ್ಸ್ ನಿಂದ ಫೋಟೋ ಹಂಚಿಕೊಂಡ ನಟಿ ಮಾಧುರಿ ದೀಕ್ಷಿತ್...! ಬಾಲಿವುಡ್ ಧಕ್ ಧಕ್ ಹುಡುಗಿ ಈಗ ಇದೀಗ ಎಲ್ಲಿದ್ದಾರೆ ಅಂತಿರಾ...? ಎಸ್, ನಟಿ ಮಾಧುರಿ ದೀಕ್ಷಿತ್ ಮಾಲ್ಡೀವ್ಸ್ ನಲ್ಲಿ ತಮ್ಮ ರಜಾದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಇತ್ತಿಚೇಗೆ ಅವರು ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ನಟಿ ಮಾಧುರಿ ದೀಕ್ಷಿತ್ ಡೆನಿಮ್ ಶಾರ್ಟ್ಸ್, ಶರ್ಟ್‌ನಲ್ಲಿ ಪೋಸ್ ನೀಡುವುದನ್ನು ನೀವು ಕಾಣಬಹುದು.
Loading...
Unable to load recommendations.
Follow Us

